ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್ ಮಾಡೋಕೆ ರೆಡಿ ಸ್ಟಾರ್ ನಟನ ಮಗ…!!

90ರ ದಶಕದಲ್ಲಿ ಸ್ಟಾರ್ ನಟನಾಗಿ ಮಿಂಚಿದ್ದ ನಟ ಶಶಿಕುಮಾರ್ ಅವರ ಮಗ ಆದಿತ್ಯ ಶಶಿ ಕುಮಾರ್ ಸ್ಯಾಂಡಲ್ ವುಡ್ ಗೆ ಬರಲು ಸಜ್ಜಾಗಿದ್ದಾರೆ. ನಟನೆಗೆ ಬೇಕಾದ ಎಲ್ಲ ತಯಾರಿ ಮಾಡಿಕೊಂಡಿರುವ ಅವರು ತಮ್ಮ ತಂದೆಯ ರೀತಿ ತೆರೆ ಮೇಲೆ ಮಿಂಚುವ ಆಸೆ ಹೊಂದಿದ್ದಾರೆ. ಇನ್ನು ಚಿತ್ರದಲ್ಲಿ ಆದಿತ್ಯ ಶಶಿ ಕುಮಾರ್ ಜೊತೆಗೆ ನಟಿಸಲು ಅಪೂರ್ವ ನಾಯಕಿಯಾಗಿ ಆಯ್ಕೆ ಆಗಿದ್ದು, ಸಿನಿಮಾ ಜುಲೈ ನಲ್ಲಿ ಸೆಟ್ಟೇರಲಿದೆ. ಈ ಚಿತ್ರವನ್ನು ಸಿದ್ದಾರ್ಥ ಮರದೇಪ ಎಂಬುವವರು ನಿರ್ದೇಶನ ಮಾಡುತ್ತಿದ್ದು, ಸಿದ್ದಾರ್ಥ ಅವರ ಸಾರಥ್ಯದಲ್ಲಿ ಆದಿತ್ಯ ಲಾಂಚ್ ಆಗಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!