ಮುಂದಿನ ವಾರ ತೆರೆಗೆ ಅಪ್ಪಳಿಸಲಿದೆ ‘ವಜ್ರ’

ಮ್ಯಾಡ್ ಟಾಕೀಸ್ ಬ್ಯಾನರ್ ಅಡಿ ಪ್ರವೀಣ್ ಗಂಗಾ ನಿರ್ದೇಶಿಸಿರುವ ‘ವಜ್ರ’ ಸಿನಿಮಾ ಮುಂದಿನ ವಾರ ತೆರೆಗೆ ಬರಲು ಸಿದ್ಧವಿದೆ. ಇನ್ನು ಪ್ರವೀಣ್ ಗಂಗಾ ಅವರೇ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ.ಕನ್ನಡ, ತಮಿಳು, ತೆಲುಗಿನಲ್ಲಿ ಏಕಕಾಲಕ್ಕೆ ತಯಾರಾಗಿರುವ ಈ ಸಿನಿಮಾ ಹಾಡುಗಳು ಬಹಳ ಫೇಮಸ್ ಆಗಿವೆ. ಇತ್ತೀಚೆಗೆ ಚಿತ್ರತಂಡ ಕ್ಯಾರೆಕ್ಟರ್ ಇಂಡ್ರೊಡಕ್ಷನ್ ಪ್ರೊಮೋ ಬಿಡುಗಡೆ ಮಾಡಿದೆ. ಪ್ರವೀಣ್​ಗೆ ನಾಯಕಿಯಾಗಿ ಸುಷ್ಮಿತಾ ಗೋಪಿನಾಥ್ ನಟಿಸಿದ್ದು, ಇವರೊಂದಿಗೆ ಬಾಲರಾಜ್‌ವಾಡಿ, ಗಿರಿ ದಿನೇಶ್ ಹಾಗೂ ಮಜಾ ಟಾಕೀಸ್ ಪವನ್ , ಸೂರ್ಯ ಕಿರಣ್, ಕಾರ್ತಿಕ್ ಹಾಗೂ ಇನ್ನಿತರರು ನಟಿಸಿದ್ದಾರೆ. ಎಂ.ಕೆ. ಮೋಹನ್ ಕುಮಾರ್ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ.

This Article Has 1 Comment
  1. Pingback: sex doll

Leave a Reply

Your email address will not be published. Required fields are marked *

Translate »
error: Content is protected !!