11 ವರ್ಷಗಳ ಬಳಿಕ ಮತ್ತೆ ಒಂದಾದ ಈ ಜೋಡಿ!!

ರೇಸ್​-3’ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿರುವ ಸಲ್ಮಾನ್ ​ ನಿರ್ದೇಶಕ ಹಾಗೂ ನಿರ್ಮಾಪಕ ಸಂಜಯ್​ ಲೀಲಾ ಬನ್ಸಾಲಿ ಅವರೊಂದಿಗೆ ಸಿನಿಮಾವೊಂದರಲ್ಲಿ ಕೆಲಸ ಮಾಡಲಿದ್ದಾರಂತೆ. ರೇಸ್-3 ಸಲ್ಮಾನ್ ಚಿತ್ರದಲ್ಲಿ ಸಲ್ಲು ಅಭಿನಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ.

2007ರಲ್ಲಿ ತೆರೆಕಂಡ ಸಂಜಯ್​ ಲೀಲಾ ಬನ್ಸಾಲಿ ಅವರ ‘ಸಾವರಿಯ’ ಸಿನಿಮಾದಲ್ಲಿ ಸಲ್ಮಾನ್​ ಅಭಿನಯಿಸಿದ್ದರು. ಇದಾದ ನಂತರ ಇವರಿಬ್ಬರೂ ಮತ್ತೆ ಯಾವ ಸಿನಿಮಾದಲ್ಲೂ ಒಟ್ಟಿಗೆ ಕೆಲಸ ಮಾಡಿರಲಿಲ್ಲ. ಈಗ 11 ವರ್ಷಗಳ ಅಂತರದ ನಂತರ ಮತ್ತೆ ‘ಇನ್​ಶಾಅಲ್ಹ್​’ ಸಿನಿಮಾದಲ್ಲಿ ಒಂದಾಗಲಿದ್ದಾರೆ ಎಂಬ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!