ನಿರ್ದೇಶಕಿಯಾದ ನಟಿ ರಿಶಿಕಾ ಸಿಂಗ್…!!!

ಇಷ್ಟು ದಿನಗಳ ಕಾಲ ನಟಿಯಾಗಿ ಗುರುತಿಸಿಕೊಂಡಿದ್ದ ನಟಿ ರಿಶಿಕಾ ಸಿಂಗ್ ಇದೇ ಮೊದಲ ಬಾರಿಗೆ ನಿರ್ದೇಶಕಿಯಾಗುತ್ತಿದ್ದಾರೆ.ಐದು ಪ್ರಮುಖ ಪಾತ್ರಗಳ ಸುತ್ತ ಸುತ್ತುವ ಕಥೆಯನ್ನು ನಿರ್ದೇಶನ ಮಾಡಲು ಹೊರಟಿರುವ ರಿಶಿಕಾ ಅವರು ನಿರ್ದೇಶಕಿಯಷ್ಟೇ ಅಲ್ಲ, ಚಿತ್ರದಲ್ಲಿ ಟೈಟಲ್ ರೋಲ್ ಮಾಡುವುದರ ಜೊತೆಗೆ ವೀಣಾ ಕುಲಕರ್ಣಿ ಅವರ ಜೊತೆಗೆ ಸೇರಿಕೊಂಡು ಕಥೆ ಹಾಗೂ ಚಿತ್ರಕಥೆಯನ್ನೂ ರಚಿಸಿದ್ದಾರೆ.ಇದೊಂದು ಯೂತ್ ಫುಲ್ ಲವ್ ಸ್ಟೋರಿ ಆಗಿರಲಿದೆಯಂತೆ.

This Article Has 1 Comment
  1. Pingback: plumbing company Robbinsville NC

Leave a Reply

Your email address will not be published. Required fields are marked *

Translate »
error: Content is protected !!