ಬ್ಯಾಚುಲರ್ ಪಾರ್ಟಿಗಾಗಿ ವಿದೇಶಕ್ಕೆ ಹಾರುತ್ತಾರಾ ನಟ ‘ರಣ್ ವೀರ್’!

ರಣ್ ವೀರ್ ಮತ್ತು ದೀಪಿಕಾ ಪಡುಕೋಣೆ ತಮ್ಮ 5 ವರ್ಷಗಳ ಪ್ರೀತಿಗೆ ಈ ವರ್ಷಾಂತ್ಯದಲ್ಲಿ ಅಧಿಕೃತ ಮುದ್ರೆ ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ನವೆಂಬರ್ ನಲ್ಲಿ ಇವರಿಬ್ಬರು ದಾಂಪತ್ಯಕ್ಕೆ ಕಾಲಿಡಲಿದ್ದಾರಂತೆ.ಸದ್ಯಕ್ಕೆ ಬಂದಿರುವ ಸುದ್ದಿಯಂತೆ,. ಮದುವೆಗಿಂತ ಮುಂಚೆ ಬ್ಯಾಚುಲರ್ ಟ್ರಿಪ್ ಗೆ ರಣ್ ವೀರ್ ಪ್ಲಾನ್ ಮಾಡಿದ್ದು, ಜುಲೈ ತಿಂಗಳಲ್ಲಿ ಗೆಳೆಯರೊಂದಿಗೆ ಟ್ರಿಪ್ ಹೋಗಲಿದ್ದಾರೆ.ಜುಲೈ 27 ಅಥವಾ 28 ರಂದು ಬ್ಯಾಚುರಲ್ ಟ್ರಿಪ್ ಗೆ ಏರ್ಪಾಡು ಮಾಡಿದ್ದು, ಜುಲೈ ಅಂತ್ಯ ಹಾಗೂ ಆಗಸ್ಟ್ ಆರಂಭದಲ್ಲಿ ಎಲ್ಲರೂ ಕೊಂಚ ಸಮಯವನ್ನು ಪ್ರೀ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

This Article Has 1 Comment
  1. Pingback: DevSecOps

Leave a Reply

Your email address will not be published. Required fields are marked *

Translate »
error: Content is protected !!