ಇದೇ ವಾರ ತೆರೆಗೆ ಬರಲಿದೆ ಅಥರ್ವ

ಅರ್ಜುನ್ ಸರ್ಜಾ ಫ್ಯಾಮಿಲಿಯ ಪವನ್ ತೇಜ ಗ್ಯಾಂಡ್ ಆಗಿ ಸ್ಯಾಂಡಲ್ ವುಡ್ ಗೆ ಇಂಟ್ರಡ್ಯೋಸ್ ಆಗ್ತಾ ಇರೋ ಸಿನಿಮಾನೇ…ಅಥರ್ವ

ಪವನ್ ತೇಜ್ ನಾಯಕನಾಗಿರುವ ಈ ಚಿತ್ರಕ್ಕೆ ಸನಮ್ ಶೆಟ್ಟಿ…ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ.

ಚಿತ್ರದ ಟ್ರೈಲರ್ ಸಖತ್ ಕ್ಯೂರಿಯಾಸಿಟಿನಾ ಬಿಲ್ಡ್ ಮಾಡಿದ್ದು ನಿರ್ದೇಶಕ ಅರುಣ್ ರ ಪ್ರಯತ್ನ ವರ್ಕ್ ಆಗಿರೋದು…ಎದ್ದು ಕಾಣ್ಸತ್ತೆ…ಸಿನಿಮಾ ಇದೇ ೧೩ ಕ್ಕೆ ಬಿಡುಗಡೆಯಾಗಲಿದ್ದು,ಚಿತ್ರಕ್ಕೆ ಬಂಡವಾಳ ಹಾಕಿರುವ ರಕ್ಷಯ್ ಕೂಡ ಆ್ಯಕ್ಟ್ ಮಾಡಿದ್ದಾರೆ.

:ಡಿಫರೆಂಟ್ ಟೈಟಲ್ ನಿಂದ ಗಮನ ಸೆಳೆಯೋ ಈ ಸಿನಿಮಾದ ಆಡಿಯೋ ಸಾಂಗ್ ಈಗಾಗಲೇ ಬಿಡುಗಡೆಗೊಂಡು…ಸೂಪರ್ ಹಿಟ್ ಆಗಿದ್ದು ರಾಘವೇಂದ್ರ ಅವರೇ ಮ್ಯೂಸಿಕ್ ಕಾಂಪೋಸ್ ಮಾಡಿ..ಎರಡು ಹಾಡನ್ನು ಸಹ ಹಾಡಿದ್ದಾರೆ.
ಹೀಗೇ ಮಾಸ್ ಅಂಡ್ ಕ್ಲಾಸ್ ಸ್ಟೋರಿ ಜೊತೆಗೆ ಸ್ವಲ್ಪ ಲವ್ ಸ್ಟೋರಿ ಹೇಳ ಹೊರಟಿರುವ ಅಥರ್ವ ಸಿನಿಮಾ ಇದೇ ಜುಲೈ. 13 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು….ಹೇಗೆ ಮೂಡಿ ಬರತ್ತೋ ನೋಡ್ಬೇಕು…

Be the first to comment

Leave a Reply

Your email address will not be published. Required fields are marked *

Translate »
error: Content is protected !!