‘ಜಂಟಲ್ ಮನ್’ ಮೂಲಕ ನಿರ್ಮಾಪಕರಾದ ಗುರು ದೇಶಪಾಂಡೆ

‘ಜಂಟಲ್ ಮನ್’ ಮೂಲಕ ನಿರ್ಮಾಪಕರಾದ ಗುರು ದೇಶಪಾಂಡೆ

ನಿರ್ದೇಶಕ ಗುರು ದೇಶಪಾಂಡೆಯವರು ಇದೀಗ ನಿರ್ಮಾಪಕರಾಗುತ್ತಿದ್ದಾರೆ. ಹೌದು, ನಟ ಪ್ರಜ್ವಲ್ ಅಭಿನಯಿಸುತ್ತಿರುವ “ಜೆಂಟಲ್ ಮನ್” ಚಿತ್ರವನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕನ ಸ್ಥಾನವನ್ನು ಅಲಂಕರಿಸಿದ್ದಾರೆ. ಈಗಾಗಲೇ ಗುರು ದೇಶಪಾಂಡೆಯವರು ರಾಜಾಹುಲಿ, ಸಂಹಾರ, ರುದ್ರತಾಂಡವ ಸೇರಿದಂತೆ ಅನೇಕ ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದರು.

This Article Has 1 Comment
  1. Pingback: Digital Transformation

Leave a Reply

Your email address will not be published. Required fields are marked *

Translate »
error: Content is protected !!