ಟಿವಿ9 ಆಯೋಜನೆಯ ಬೆಂಗಳೂರಿನ ಅತಿ ದೊಡ್ಡ ಶಾಪಿಂಗ್ ಹಬ್ಬ ಲೈಫ್ ಸ್ಟೈಲ್, ಆಟೋಮೊಬೈಲ್, ಫರ್ನಿಚರ್ ಎಕ್ಸ್ ಪೋ-2026 ಅಕ್ಟೋಬರ್ 30ರಿಂದ ನವೆಂಬರ್ 1ರವರೆಗೆ ಒಟ್ಟು ಮೂರು ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ.
ಇಲ್ಲಿ ವಿವಿಧ ಉತ್ಪನ್ನಗಳು, ಬ್ರಾಂಡ್ ಗಳು ಒಂದೇ ಸೂರಿನಲ್ಲಿ ಗ್ರಾಹಕರಿಗೆ ಲಭ್ಯವಿರಲಿವೆ. ಎಕ್ಸ್ ಪೋ ಅರಮನೆ ಮೈದಾನದ ರಾಯಲ್ ತ್ರಿಪುರ ವಾಸಿನಿ ಇಲ್ಲಿ ನಡೆಯಲಿದೆ. ಈ ಪ್ರದರ್ಶನ ಮನೆಮಾಲೀಕರು, ಅಟೋಮೊಬೈಲ್ ಆಸಕ್ತರು, ತಂತ್ರಜ್ಞಾನವನ್ನು ಇಷ್ಟಪಡುವವರು, ಫ್ಯಾಶನ್ ಸಂಬಂಧಿಸಿದ ಮಾಲೀಕರುಗಳಿಗೆ ಹೊಸ ಅನುಭವವನ್ನು ನೀಡಲಿದೆ. ಇಲ್ಲಿ ಹೊಸ ಟ್ರೆಂಡ್ ಗಳು, ಹೊಸ ಬಗೆಯ ಅನ್ವೇಷಣೆಯ ಉತ್ಪನ್ನಗಳು ಲಭ್ಯವಿರಲಿವೆ. ಗ್ರಾಹಕರಿಗೆ ಇಲ್ಲಿ ಎಕ್ಸ್ ಕ್ಲೂಸಿವ್ ಶಾಪಿಂಗ್ ಆಫರ್ ಹಾಗೂ ಅನುಭವ ಸಿಗಲಿದೆ.
___






Be the first to comment