ರಿತು ಚೌಧರಿ

ಖಾಸಗಿ ಭಾಗ ಗೋಚರಿಸುವಂತೆ ರೀಲ್ಸ್‌ ಮಾಡಿದ ನಟಿ!

ಟಾಲಿವುಡ್ ಸೆಲೆಬ್ರಿಟಿ ರಿತು ಚೌಧರಿ ಮತ್ತು ಬಿಗ್ ಬಾಸ್ ಅಖಿಲ್ ತಿರುಮಲದಲ್ಲಿ ರೀಲ್ಸ್ ಮಾಡುವ ಮೂಲಕ ವಿವಾದ  ಸೃಷ್ಟಿಸಿದ್ದಾರೆ.

ರಿತು ಚೌಧರಿ ಮತ್ತು ಬಿಗ್ ಬಾಸ್ ಅಖಿಲ್ ತಿರುಮಲದಲ್ಲಿ ರೀಲ್ಸ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ಇಬ್ಬರೂ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿದ್ದರೂ, ಅವರ ಖಾಸಗಿ ಭಾಗಗಳು ಗೋಚರಿಸುತ್ತಿವೆ.

ವಿಡಿಯೋದಲ್ಲಿ ಇಬ್ಬರೂ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿದ್ದಾರೆ. ಅವರ ಖಾಸಗಿ ಭಾಗಗಳು ಗೋಚರಿಸುತ್ತಿವೆ. ರಿತು ಚೌಧರಿ ಧರಿಸಿರುವ ಸೀರೆಯೂ  ಉದ್ದೇಶಪೂರ್ವಕವಾಗಿ ಖಾಸಗಿ ಅಂಗಗಳನ್ನು ಬಹಿರಂಗಪಡಿಸುತ್ತಿದೆ ಎಂದು ಸ್ಪಷ್ಟವಾಗಿ ಕಾಣಿಸುತ್ತಿದೆ.  ಈ ವೀಡಿಯೊ ವೈರಲ್‌ ಆಗುತ್ತಿದ್ದಂತೆ ಶ್ರೀವಾರಿಯ ಭಕ್ತರು ಕೋಪಗೊಂಡಿದ್ದಾರೆ.

ರಿತು ಚೌಧರಿ ತಿರುಮಲದಲ್ಲಿ ರೀಲ್‌ಗಳನ್ನು ಮಾಡಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಈ ವಿಚಾರ ವಿವಾದವನ್ನುಂಟು ಮಾಡಿದೆ.  ಟಿಟಿಡಿ ತಕ್ಷಣ ಟಾಲಿವುಡ್ ಸೆಲೆಬ್ರಿಟಿ ರಿತು ಚೌಧರಿ ಮತ್ತು ಬಿಗ್ ಬಾಸ್ ಅಖಿಲ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು  ಭಕ್ತರು ಒತ್ತಾಯಿಸುತ್ತಿದ್ದಾರೆ.

ಭಕ್ತರ ಪಾಲಿಗೆ ತಿರುಪತಿ ಎಂದರೆ ಸ್ವರ್ಗ. ತಿರುಪತಿಯಲ್ಲಿ ಭಕ್ತರಿಂದಲೇ ಅಪಚಾರಗಳು ನಡೆಯುತ್ತವೆ.

 

 

 

 

 

Be the first to comment

Leave a Reply

Your email address will not be published. Required fields are marked *

Translate »
error: Content is protected !!