ರೀಷ್ಮಾ ನಾಣಯ್ಯ

ಬೆನಕ ಗೋಲ್ಡ್‌ನಿಂದ ಉತ್ತಮ ಸೇವೆ ಲಭ್ಯ: ರೀಷ್ಮಾ ನಾಣಯ್ಯ

ಯುವ ಉದ್ಯಮಿ ಎಸ್.ಭರತ್ ಕುಮಾರ್ ಒಡೆತನದ ಬೆನಕ ಗೋಲ್ಡ್ ಪ್ರೈ.ಲಿಗೆ ಚಂದನವನದ ಮುದ್ದಿನ ರಾಕ್ಷಸಿ, ಕೆಡಿ ಲೇಡಿ ನಟಿ ರೀಷ್ಮಾ ನಾಣಯ್ಯ ನೂತನ ಬ್ಯ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ. ಸಿಇಓ ಆಗಿ ನಾಗರಾಜನ್.ಎಂ.ಕೆ ಇರುತ್ತಾರೆ.

ರೀಷ್ಮಾ ನಾಣಯ್ಯ

ಬೆನಕ ಗೋಲ್ಡ್ ಕಂಪನಿಯು ಈಗಾಗಲೇ ನಾಲ್ಕು ಯೋಜನೆಗಳನ್ನು ಪರಿಚಯಿಸಿದೆ.

  1. ಸ್ಟೋನ್ ವ್ಯಾಲ್ಯೂ= ಚಿನ್ನದ ಜೊತೆ ಅದರ ಸ್ಟೋನ್‌ಗಳಿಗೂ ಕೂಡ ಬೆಲೆಯನ್ನು ಕೊಡಲಾಗುವುದು.
  2. ರೆಂಟ್ ಫಾರ್ ಗೋಲ್ಡ್= ಚಿನ್ನವನ್ನು ಬ್ಯಾಂಕ್ ಲಾಕರ್‌ನಲ್ಲಿ ಇಡುವ ಬದಲಿಗೆ ಅದನ್ನು ಬೆನಕ ಗೋಲ್ಡ್‌ಗೆ ನೀಡಿದರೆ ಮಾಸಿಕ ಲಾಭಾಂಶವನ್ನು ಗಳಿಸಬಹುದು.
  3. ರೆಫರ್ ಅಂಡ್ ಅರ್ನ್= ಚಿನ್ನ ಬಿಡುಗಡೆ ಮಾಡಲು ಹುಡುಕುತ್ತಿರುವ ಪರಿಚಯ ವ್ಯಕ್ತಿಗಳನ್ನು ರೆಫರ್ ಮಾಡುವ ಮೂಲಕ ಆಕರ್ಷಕ ಬಹುಮಾನ ಪಡೆಯಬಹುದು.
  4. ಡೋರ್ ಸ್ಟೆಪ್ ಸರ್ವಿಸ್= ಗ್ರಾಹಕರ ಅಮೂಲ್ಯ ಸಮಯ ಉಳಿಸುವ ಸಲುವಾಗಿ ಅವರ ಮನೆಯ ಬಾಗಿಲಿಗೆ ಹೋಗಿ ಸೇವೆ ನೀಡುವುದು.

ಇದರ ಜತೆಗೆ ಹೊಸದಾಗಿ ಸೆಲ್ ಅಂಡ್ ಸೇವ್= ಚಿನ್ನ ಮಾರಾಟ ಮಾಡಿದ ನಂತರವೂ ಅದನ್ನು ಕಂತುಗಳ ಮೂಲಕ ಹಣ ಪಾವತಿಸಿ ಹಿಂಪಡೆಯುವ ವಿನೂತನ ಯೋಜನೆ. ಹೆಚ್ಚಿನ ವಿವರಗಳಿಗಾಗಿ www.benakagoldcompany.com OR call 63 66 111 999.

ರೀಷ್ಮಾ ನಾಣಯ್ಯ

Be the first to comment

Leave a Reply

Your email address will not be published. Required fields are marked *

Translate »
error: Content is protected !!