ಫರ್ನಿಚರ್ ಎಕ್ಸ್ಪೋ

ಇಂದಿನಿಂದ ಲೈಫ್ ಸ್ಟೈಲ್ ಆಟೋ ಮೊಬೈಲ್ ಫರ್ನಿಚರ್ ಎಕ್ಸ್ಪೋ

ಬೆಂಗಳೂರಿನಲ್ಲಿ 2023ರಲ್ಲಿ ಭರ್ಜರಿಯಾಗಿ ಸಕ್ಸಸ್ ಕಂಡು ಒಳ್ಳೆಯ ಪ್ರತಿಕ್ರಿಯೆ ಪಡೆದಿದ್ದ ಲೈಫ್ ಸ್ಟೈಲ್ ಆಟೋ ಮೊಬೈಲ್ ಫರ್ನಿಚರ್ ಎಕ್ಸ್ಪೋ ಈಗ ಮತ್ತೊಮ್ಮೆ ನಡೆಯುತ್ತಿದ್ದು,

ಇದಕ್ಕಾಗಿ ಅರಮನೆ ಮೈದಾನ ಸಜ್ಜಾಗುತ್ತಿದೆ ಅಕ್ಟೋಬರ್ 4, 5 ಮತ್ತು 6 ರಂದು ನಡೆಯುವಂತಹ ಈ ಮೇಳವನ್ನು ಟಿವಿ9 ಕನ್ನಡ ಆಯೋಜಿಸುತ್ತಿದೆ.

ಜನಸಾಮಾನ್ಯರಿಗೆ ಅನುಕೂಲ ವಾಗುವಂತಹ ಮತ್ತು ಭವಿಷ್ಯದ ದೃಷ್ಟಿಯಿಂದ ಉಪಯೋಗವಾಗುವಂತಹ ನಿರಂತರವಾದ ಕಾರ್ಯಕ್ರಮಗಳನ್ನು ಮಾಡುತ್ತಲೇ ತನ್ನ ಸಾಮಾಜಿಕ ಕಳಕಳಿಯ ಕೆಲಸವನ್ನು ಮಾಡುತ್ತಿರುವ ಟಿವಿ9 ಕನ್ನಡದ ಹಿರಿಮೆ ಗರಿಮೆಗೆ ಹಿಡಿದ ಸಾಕ್ಷಿ.

ಫರ್ನಿಚರ್ ಎಕ್ಸ್ಪೋ

ಜನರಿಂದ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿರುವಂತಹ ಲೈಫ್ ಸ್ಟೈಲ್ ಆಟೋ ಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ ಬೆಂಗಳೂರಿನಲ್ಲಿ ಮತ್ತೆ ಆಯೋಜನೆಯಾಗಿದ್ದು ಇದರಲ್ಲಿ ಬಹಳಷ್ಟು ರಿಯಾಯಿತಿಗಳನ್ನ ನಿರೀಕ್ಷಿಸಬಹುದಾಗಿದೆ.

ಟಿವಿ9 ಕನ್ನಡ ಆಯೋಜಿಸುತ್ತಿರುವ ಎಕ್ಸ್ಪೋದಲ್ಲಿ ಆಟೋಮೊಬೈಲ್ ಪಿಕ್ ಕರ್ಣ ಎಲೆಕ್ಟ್ರಾನಿಕ್ಸ್ ಡೀಟೇಲ್ ಬ್ರಾಂಡ್ ಮತ್ತು ಪ್ರಮುಖ ವಿಭಾಗಗಳಿಂದಲೂ ಬಹಳಷ್ಟು ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ.

ಕಳೆದ ವರ್ಷದ ಎಕ್ಸ್ಪೋದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಜನರು ಈ ಮೇಣದಲ್ಲಿ ಭಾಗವಹಿಸಿದ್ದನ್ನ ರಿಕಾಲ್ ಮಾಡಿದಾಗ ಈ ವರ್ಷ ಕೂಡ ಅಂದರೆ 2024ರಲ್ಲಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ ಹಾಗೂ ಕಾರ್ಯಕ್ರಮವನ್ನು ಯಶಸ್ವಿ ಮಾಡುತ್ತಾರೆ ಎಂಬ ಭರವಸೆ ನಮಗಿದೆ.

ಬೆಂಗಳೂರು ಅರಮನೆಯ ತ್ರಿಪುರ ವಾಸಿನಿಯಲ್ಲಿ ಲೈಫ್ ಸ್ಟೈಲ್ ಆಟೋ ಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ ನಡೆಯಲಿದ್ದು ಪಾರ್ಕಿಂಗ್ಗೆ ವ್ಯವಸ್ಥೆ ಮಾಡಲಾಗಿದೆ ಅಕ್ಟೋಬರ್ 4 5 6 ರಂದು ನಡೆದಿರುವ ಈ ಕಾರ್ಯಕ್ರಮಕ್ಕೆ ಉಚಿತ ಪ್ರವೇಶ ಇರುತ್ತದೆ.

ಸಾಮಾನ್ಯವಾಗಿ ಒಂದು ಕಾರ್ಯಕ್ರಮವು ಯಶಸ್ವಿಯಾಗಬೇಕಾದರೆ ಆ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮತ್ತು ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬ್ರಾಂಡ್ಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ,
ಈ ನಿಟ್ಟಿನಲ್ಲಿ ಹೇಳುವುದಾದರೆ ಗ್ರಾಹಕರು ಮತ್ತು ಬ್ರಾಂಡ್ಗಳು ತೃಪ್ತರಾದಾಗ ಮಾತ್ರ ಒಂದು ಕಾರ್ಯಕ್ರಮ ಯಶಸ್ವಿಯಾಗುತ್ತದೆ ಮತ್ತು ಆ ಕಾರ್ಯಕ್ರಮಕ್ಕೆ ಸಕಾರಾತ್ಮಕವಾದ ಬೆಸುಗೆ ಬೆಳೆಯುತ್ತದೆ.

2023ರಲ್ಲಿ ಯಶಸ್ವಿಯಾದಂತಹ ಲೈಫ್ ಸ್ಟೈಲ್ ಆಟೋ ಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ, ಈ ಸಾರಿಯು ಯಶಸ್ವಿಯಾಗಿ ನಡೆಯಲಿದೆ ಎಂಬ ಭರವಸೆ ಇದೆ, ತಾವೆಲ್ಲರೂ ಈ ಅವಕಾಶದಿಂದ ವಂಚಿತರಾಗದೇ ಭಾಗವಹಿಸಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!