ದಿ ಟೆರರಿಸ್ಟ್​​ ‘ಜೀವ ನೀವೇನೇ’ ಹಾಡು

ಮಹೇಶ್ ರಾಜ್ ಸಾಹಿತ್ಯ ಬರೆದಿರುವ ‘ಜೀವ ನೀವೇನೇ’ ಎಂಬ ಹಾಡಿನ ಮೇಕಿಂಗ್ ವಿಡಿಯೋ ರಿವೀಲ್ ಆಗಿದೆ. ಅನನ್ಯ ಭಟ್ ಹಾಗೂ ಚೇತನ್ ನಾಯಕ್ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ರಾಗಿಣಿ ತನ್ನ ಸುಖಿ ಕುಟುಂಬದೊಂದಿಗೆ ಸಂತೋಷದಿಂದ ಇರುವ ದೃಶ್ಯಗಳನ್ನು ಕಾಣಬಹುದು. ಎಸ್​​.ಪ್ರದೀಪ್ ವರ್ಮಾ ‘ದಿ ಟೆರರಿಸ್ಟ್​​​​’ ಹಾಡುಗಳಿಗೆ ಸಂಗೀತ ನೀಡಿದ್ದಾರೆ

Be the first to comment

Leave a Reply

Your email address will not be published. Required fields are marked *

Translate »
error: Content is protected !!