ಸೀಮಂತದ ಸುಂದರ ಕ್ಷಣಗಳನ್ನು ಹಂಚಿಕೊಂಡ ನಟಿ ಮಾಲಾಶ್ರೀ..!

Rare Photos Of Malashree:
ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಮಾಲಾಶ್ರೀ, ತೆಲುಗು -ತಮಿಳಿನಲ್ಲಿ ಮಿಂಚಿ ಸ್ಯಾಂಡಲ್​ವುಡ್​ನಲ್ಲಿ ನೆಲಯೂರಿದ ಚೆಲುವೆ. ಮಾಲಾಶ್ರೀ ತಮ್ಮ ಜೀವನಕ್ಕೆ ಸಂಬಂಧಿಸಿದ ಅಪರೂಪದ ಕ್ಷಣಗಳ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

(ಚಿತ್ರಗಳು ಕೃಪೆ: ಮಾಲಾಶ್ರೀ ಇನ್​ಸ್ಟಾಗ್ರಾಂ ಖಾತೆ)

ತಂಗಿ ಜೊತೆ ಮಾಲಾಶ್ರೀ

ಮಾಲಾಶ್ರೀ ಅವರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಅಮ್ಮ ನೊಂದಿಗೆ

ಮಾಲಾಶ್ರೀ ಅಮರೂಪದ ಚಿತ್ರ

This Article Has 1 Comment
  1. Pingback: visit website

Leave a Reply

Your email address will not be published. Required fields are marked *

Translate »
error: Content is protected !!