ಪಟಾಕಾ ಪಾರ್ವತಿಯ ಹಾಟ್ ಫೋಟೋ ಶೂಟ್​ !

ಕನ್ನಡದ ಬೆಡಗಿ ನಭಾ ನಟೇಶ್​ ಕನ್ನಡ ಮಾತ್ರವಲ್ಲದೇ ಪರಭಾಷೆಗಳಲ್ಲೂ ನಟಿಸಿ ಸೈ​ ಎನಿಸಿಕೊಂಡವರು. ಸೌಂದರ್ಯದ ಜೊತೆಗೆ ಉತ್ತಮ ಅಪ್ರೋಚ್ ಇರುವ ಶೃಂಗೇರಿಯ ಬೆಡಗಿ ಲಾಕ್​ಡೌನ್​ ಸಂದರ್ಭದಲ್ಲಿ ಶೂಟ್​ ಮಾಡಿಸಿದ ಕೆಲ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ.

2015 ರಲ್ಲಿ ತೆರೆಗೆ ಬಂದ ಕನ್ನಡದ ‘ವಜ್ರಕಾಯ’ ಸಿನಿಮಾದಲ್ಲಿ ಪಟಪಟನೆ ಮಾತನಾಡಿ, ಪಟಾಕಾ ಪಾರ್ವತಿ ಎಂದೆ ಹೆಸರುವಾಸಿಯಾಗಿದ್ದ ನಭಾ ಮತ್ತೆ ಮಿಂಚಿದ್ದು ತೆಲುಗಿನ ‘ಐಸ್ಮಾರ್ಟ್ ಶಂಕರ್’ ನಲ್ಲಿ ರೌಡಿ ಬೇಬಿ ರೂಪದಲ್ಲಿ. ಇದರೊಂದಿಗೆ ಇವರು ಇನ್ನೂ ಅನೇಕ ತೆಲುಗು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!