ಲೈಫ್ Today

Sun Next ನಲ್ಲಿ ‘ಲೈಫ್ Today’ ಸ್ಟ್ರೀಮಿಂಗ್

ಕನ್ನಡದ ರೋಮ್ಯಾಂಟಿಕ್, ಆಕ್ಷನ್ ಚಿತ್ರ ‘ಲೈಫ್ ಟುಡೇ’ ಸನ್ ನೆಕ್ಸ್ಟ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

ಕಾಂತ ಕನ್ನಳ್ಳಿ ಅವರು ನಿರ್ದೇಶನ ಮಾಡಿರುವ ಈ ಚಿತ್ರ ಕಳೆದ ಫೆಬ್ರವರಿಯಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಕಿರಣ್ ಆದಿತ್ಯ, ಲೇಖಾ ಚಂದ್ರ, ಯುಕ್ತ ಪರ್ವಿ, ತಬಲ ನಾಣಿ, ಕಾಕ್ಕ್ರೋಚ್ ಸುಧೀರ್, ಜಗ್ಗಪ್ಪ, ಅಪೂರ್ವ ಶ್ರೀ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರವನ್ನು ಪ್ರದೀಪ್ ಎ ಅವರು ನಿರ್ಮಾಣ ಮಾಡಿದ್ದಾರೆ. ಶ್ರೀಧರ್ ವಿ ಸಂಭ್ರಮ್ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಗುರುಪ್ರಸಾದ್ ಎಂ ಜಿ ಅವರು ತಮ್ಮ ಕ್ಯಾಮೆರಾ ಮೂಲಕ ಸುಂದರವಾಗಿ ಚಿತ್ರವನ್ನು ತೋರಿಸುವ ಯತ್ನವನ್ನು ಮಾಡಿದ್ದಾರೆ. ಕೆಎಂ ಪ್ರಕಾಶ್ ಅವರ ಸಂಕಲನ ಚಿತ್ರದಲ್ಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!