ಹಾಟ್​​ ಲುಕ್​​​​ನಿಂದ ಕಂಗೊಳಿಸುತ್ತಿರುವ @44 ‘ಕಹೋ ನಾ ಪ್ಯಾರ್​ ಹೈ’ ಚೆಲುವೆ

ಬಾಲಿವುಡ್ ನಟಿ ಅಮೀಷಾ ಪಟೇಲ್​​​​ ಗುಜರಾತಿ ಕುಟುಂಬಕ್ಕೆ ಸೇರಿದ ಚೆಲುವೆ ಮುಂಬೈನಲ್ಲಿ ಹುಟ್ಟಿ ಬೆಳೆದ ಅಮೀಷಾ ಕಾಲೇಜು ದಿನಗಳಲ್ಲೇ ಮಾಡೆಲಿಂಗ್​​​ನಲ್ಲಿ ಗುರುತಿಸಿಕೊಂಡಿದ್ದ ಬ್ಯೂಟಿ  ‘ಕಹೋ ನಾ ಪ್ಯಾರ್​ ಹೈ’ ಚಿತ್ರದ ಮೂಲಕ ಬಾಲಿವುಡ್ ಕರಿಯರ್ ಆರಂಭಿಸಿದ ನಟಿ  ತೆಲುಗು, ತಮಿಳು ಚಿತ್ರಗಳಲ್ಲೂ ಅಮೀಷಾ ಪಟೇಲ್ ನಟಿಸಿದ್ದಾರೆ. ವಯಸ್ಸು 44 ಆದರೂ ಗ್ಲ್ಯಾಮರ್​​​ಗೇನೂ ಕಡಿಮೆಯಿಲ್ಲ. ಅಮೀಷಾ ಮದುವೆಯಾಗದೆ ಸಿಂಗಲ್ ಆಗಿ ಉಳಿದಿದ್ದಾರೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!