‘ಭೈರವ ಗೀತಾ’ ಟ್ರೈಲರ್​ !

ಟಾಲಿವುಡ್​ನಲ್ಲಿ ಟಾಕ್​ ಶುರು ಮಾಡಿರುವ ‘ಭೈರವ ಗೀತಾ’ ಪಕ್ಕಾ ಆ್ಯಕ್ಷನ್ ಥ್ರಿಲ್ಲರ್​ ಸ್ಟೋರಿ ಎನ್ನುವುದು ಟ್ರೈಲರ್ ನೋಡಿದ್ರೆ ಗೊತ್ತಾಗುತ್ತೆ. ಎಲ್ಲ ಚಿತ್ರಗಳಂತೆ ಇದರಲ್ಲೂ ಕೂಡ ಮಚ್ಚು ದೊಣ್ಣೆ ಹಿಡಿದು ಬಡಿದಾಡುವ ದೃಶ್ಯಗಳು ರಾರಾಜಿಸುತ್ತಿವೆ. ಇವುಗಳ ಮಧ್ಯೆಯೇ ಒಂದು ಸುಂದರವಾದ ಲವ್ ಸ್ಟೋರಿ ಬೆರೆತಿರುವುದು ಟ್ರೈಲರ್​ನಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಟ್ರೈಲರ್​ನ ಕೊನೆಯಲ್ಲಿರುವ ಕಿಸ್​ ಸೀನ್​​​ವೊಂದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸುತ್ತಿದೆ.

ಇನ್ನು ಭೈರವ ಗೀತಾ ಚಿತ್ರ ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಸಿದ್ಧಾರ್ಥ ನಿರ್ದೇಶನದ ಈ ಚಿತ್ರವನ್ನು ರಾಮ್ ಗೋಪಾಲ ವರ್ಮಾ ನಿರ್ಮಾಣ ಮಾಡುತ್ತಿದ್ದಾರೆ. ಸ್ಯಾಂಡಲ್​ವುಡ್ ನಟ ಧನಂಜಯ್ ಹಾಗೂ ಇರಾ ನಾಯಕ ನಾಯಕಿಯಾಗಿ ನಟಿಸಿದ್ದಾರೆ.

This Article Has 1 Comment
  1. Pingback: CI/CD

Leave a Reply

Your email address will not be published. Required fields are marked *

Translate »
error: Content is protected !!