‘ಭೈರವ ಗೀತಾ’ ಸಾಂಗ್ ಟೀಸರ್ ರಿಲೀಸ್​ !

ಟ್ರೈಲರ್​ ಮೂಲಕ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿರುವ ‘ಭೈರವ ಗೀತಾ’ ಕನ್ನಡ ಆವತರಣಿಕೆಯ ಫಸ್ಟ್ ಸಾಂಗ್​ ಟೀಸರ್ ರಿಲೀಸ್ ಆಗಿದೆ.

ಪ್ರೇಮಗೀತೆಯ ಈ ಸಾಂಗ್​ಗೆ ಖ್ಯಾತ ಗಾಯಕ ವಿಜಯ್ ಯೇಸುದಾಸ್​ ಹಾಗೂ ಚಿನ್ಮಯ್ ಧ್ವನಿಯಾಗಿದ್ದಾರೆ. ಕೆ.ಕಲ್ಯಾಣ್ ಈ ಗೀತೆ ಬರೆದಿದ್ದು, ರವಿ ಶಂಕರ್ ಸಂಗೀತ ಸಂಯೋಜಿಸಿದ್ದಾರೆ.

ಇನ್ನು ಈ ಚಿತ್ರದಲ್ಲಿ ಕನ್ನಡದ ನಟ ಧನಂಜಯ್ ನಟಿಸಿದ್ದಾರೆ. ಇವರಿಗೆ ನಾಯಕಿಯಾಗಿ ಐರಾ ಮೋರ್ ಕಾಣಿಸಿಕೊಂಡಿದ್ದಾರೆ. ಸಿದ್ಧಾರ್ಥ್​ ಎಂಬುವರು ನಿರ್ದೇಶನ ಇರುವ ಈ ಚಿತ್ರವನ್ನು ರಾಮ್​ ಗೋಪಾಲ್ ವರ್ಮಾ ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಏಕಕಲಾದಲ್ಲೇ ಭೈರವ ಗೀತಾ ಅಕ್ಟೋಬರ್ 12 ರಂದು ಬಿಡುಗಡೆಯಾಗುತ್ತಿದೆ.

This Article Has 1 Comment
  1. Pingback: bukaan cpns 2022 bali

Leave a Reply

Your email address will not be published. Required fields are marked *

Translate »
error: Content is protected !!