ಆಡಿಯೋ ಖರೀದಿಗೆ 20ಕೋಟಿ ಹೂಡಿಕೆ: ಲಹರಿ ಹೊಸ ದಾಖಲೆ!

ಲಹರಿ ಸಂಸ್ಥೆಯ  40 ವರ್ಷಗಳ ಉದ್ಯಮದಲ್ಲಿ ಕಳೆದ 10 ವರ್ಷಗಳಲ್ಲೇ ಮಾಡಿದ ಅತ್ಯಂತ ದೊಡ್ಡ ದಾಖಲೆ ಇದು ಎಂದು ಹೇಳಬಹುದು. 1 ಲಕ್ಷ 75 ಸಾವಿರ ಹಾಡುಗಳ ಸಂಗ್ರಹಣೆಗಳನ್ನು ನಾನಾ ಪ್ರಕಾರದಲ್ಲಿ ಹೊಂದಿರುವ ಸಂಸ್ಥೆ ಇದಾಗಿದೆ. ಮೊದಲ ಬಾರಿಗೆ 3 ಕೋಟಿ 60 ಲಕ್ಷ ರೂ. ಕೊಟ್ಟು ಕೆ ಜಿ ಎಫ್ ಚಿತ್ರ ಹಾಡುಗಳಿಗೆ ಐದು ಭಾಷೆಗಳಲ್ಲಿ ಹಕ್ಕನ್ನು ಪಡೆದುಕೊಂಡಿದೆ.

ಲಹರಿ ಸಂಸ್ಥೆ 14 ದಕ್ಷಿಣ ಭಾರತದ ಸಿನಿಮಾಗಳ ಪೈಕಿ ತಮಿಳು ನಟ ಅಜಿತ್ ಅವರ ವಿಶ್ವಾಸಂ, ರಾಮ್ ಚರಣ್ ಅವರ ವಿನಯ ವಿದೆಯೇ, ವಿಶಾಲ್ ಅವರ ಅಯೋಗ್ಯ, ಏನ್ ಟಿ ಆರ್ ಬಯೋಪಿಕ್, ಕೆ ಜಿ ಎಫ್​ನ ಐದು ಭಾಷೆಯ ಸಿನಿಮಾ, ಜೊತೆಗೆ ಕನ್ನಡದ ನಟಸಾರ್ವಭೌಮ, ರಿವಿಲ್, ರಾಜ್ ದೂತ ಹಾಗೂ ಇನ್ನಿತರ ಸಿನಿಮಾಗಳು ಇದರ ಪಟ್ಟಿಯಲ್ಲಿವೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!