‘ನಮ್ಮ FLIX’ ಆ್ಯಪ್ ನಲ್ಲಿ ಬಂತು “ಕನ್ನಡ್ ಗೊತ್ತಿಲ್ಲ”ಸಿನಿಮಾ!

“ನಮ್ಮ FLIX” ಆ್ಯಪ್ ವೀಕ್ಷಕರ ಕಾತುರತೆಗೆ ಸದ್ಯ ಬ್ರೇಕ್ ಹಾಕಿದಿವಿ…. ಯಾವುದೇ ಪಾತ್ರವಾದರು ಲೀಲಾಜಾಲವಾಗಿ ಮಾಡುವ ನಟಿ “ಹರಿಪ್ರಿಯ” ಮತ್ತು ಮಯೂರ ರಾಘವೇಂದ್ರ ನಿರ್ದೇಶನ ಹಾಗೂ ಶ್ರೀ ರಾಮರತ್ನ ಪ್ರೂಡಕ್ಷನ್ ಬ್ಯಾನ್ ರ್ ನಲ್ಲಿ ಯಶಸ್ಸನ್ನು ಕಂಡಿದ್ದ ಚಿತ್ರ ಅದುವೇ “ಕನ್ನಡ್ ಗೊತ್ತಿಲ್ಲ” ಈ ಚಿತ್ರ ಬಹಳಷ್ಟು ಜನರಿಗೆ ಕನ್ನಡದ ಮೇಲೆ ಒಲವನ್ನ ಮೂಡಿಸಿದೆ….ಸಧ್ಯ ಈ ಚಿತ್ರ ಚಿತ್ರಮಂದಿರದ ನಂತರ “ನಮ್ಮ FLIX” ಆ್ಯಪ್ ಮೂಲಕ ನಿಮ್ಮನ್ನ ಮನರಂಜಿಸಲು ನಿಮ್ಮ ಮೊಬೈಲ್ ಗೆ ಬರ್ತಿದೆ…. “ನಮ್ಮ FLIX” ಆ್ಯಪ್ ಎಂದಿಗೂ ಕನ್ನಡಿಗರಿಗಾಗಿ ಕನ್ನಡಿಗರೆ ಮಾಡಿರುವ ಆ್ಯಪ್..ಹೀಗಾಗಿ ನಮ್ಮ ಕನ್ನಡ ಕ್ಕೆ ಒತ್ತು ಕೊಟ್ಟು ಮೊದಲ ಬಾರಿಗೆ “ಕನ್ನಡ್ ಗೊತ್ತಿಲ್ಲಾ” ಸಿನಿಮಾ ನಿಮ್ಮ ಮುಂದೆ ತರ್ತಿದೆ “ನಮ್ಮ FLIX” ಆ್ಯಪ್…. ಹೀಗೆ ಹೂಚ್ಚ ಹೊಸ ಸಿನಿಮಾಗಳು ಪ್ರತಿ ವಾರ ಬರಲಿದೆ ನೋಡ್ತಾ ಇರಿ ಎಂಜಾಯ್ ಮಾಡಿ “ನಮ್ಮ FLIX “ಆ್ಯಪ ಮೂಲಕ.. ಮನೆಯಲ್ಲೇ ಇರಿ ಸೇಫ್ ಆಗಿರಿ…..

Be the first to comment

Leave a Reply

Your email address will not be published. Required fields are marked *

Translate »
error: Content is protected !!