ಐ ಲವ್ ಯು’ ಸಿನಿಮಾ ಸೆಟ್ ನಲ್ಲಿ ಉಪ್ಪಿ-ರಚಿತಾ ರೋಮ್ಯಾನ್ಸ್!
ಆರ್.ಚಂದ್ರು ನಿರ್ದೇಶನದಲ್ಲಿ ಉಪೇಂದ್ರ ನಾಯಕರಾಗಿರುವ ‘ಐ ಲವ್ ಯು’ ಚಿತ್ರ ಭರ್ಜರಿ ಮೇಕಿಂಗ್ ನಲ್ಲಿದೆ. ಈ ಮಧ್ಯೆ ಉಪೇಂದ್ರ ಹಾಗೂ ನಾಯಕಿ ರಚಿತಾ ರಾಮ್ ನಡುವಿನ ರೊಮ್ಯಾಂಟಿಕ್ ಸಾಂಗ್ ಶೂಟಿಂಗ್ ನ ಫೋಟೋ ಸೆಟ್ನಿಂದ ಹೊರಬಿದ್ದಿದೆ. ಪೀಚ್ ಕಲರ್ ಸ್ಯಾರಿ ಹಾಕಿರೋ ರಚಿತಾ ರಾಮ್ ಹಾಟ್ ಆಗಿ ಕಾಣಿಸಿದ್ರೆ, ಉಪ್ಪಿ ಡಿಫ್ರೆಂಟ್ ಹೇರ್ ಸ್ಟೈಲ್ ನಲ್ಲಿ, ಹೇರ್ ಸ್ಟ್ರೇಟ್ನಿಂಗ್ ಮಾಡಿ, ಹಿಂದಕ್ಕೆ ಪುಟ್ಟ ಜುಟ್ಟು ಕಟ್ಟಿದ್ದಾರೆ. ಇದೇ ಮೊದಲ ಬಾರಿಗೆ ಜೊತೆಯಾಗಿರೋ ಈ ಜೋಡಿಯ ಕಾಂಬಿನೇಷನ್ ಸಖತ್ ಅಟ್ರ್ಯಾಕ್ಟೀವ್ ಆಗಿದೆ.
Be the first to comment