ಪೆಬ್ರವರಿಯಲ್ಲಿ ‘ಓಜಸ್’

ಬಿ.ಎನ್.ಸ್ವಾಮಿ ಅರ್ಪಿಸುವ, ರಜತ್ ರಘುನಾಥ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ರಜತ್ ರಘುನಾಥ್ ಹಾಗೂ ಡಾ||ಎಡ್ರ‍್ಡ್ ಡಿಸೋಜ ಅವರು ನಿರ್ಮಿಸಿರುವ ‘ಓಜಸ್` ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಪೆಬ್ರವರಿ ೭ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರಕ್ಕೆ ಬೆಂಗಳೂರು, ತುಮಕೂರು, ಮದ್ದೂರಿನಲ್ಲಿ ಚಿತ್ರೀಕರಣ ನಡೆದಿದೆ.

ಸಿ.ಜೆ.ವರ್ಧನ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಪಿ.ವಿ.ಆರ್ ಸ್ವಾಮಿ ಅವರ ಛಾಯಾಗ್ರಹಣವಿದೆ. ಕಾರ್ತಿಕ್ ವೆಂಕಟೇಶ್ ಸಂಗೀತ ನಿರ್ದೇಶನ, ಕೆ.ಗುರುಪ್ರಸಾದ್ ಸಂಕಲನ, ಹಾಗೂ ಕಪಿಲ್ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ವಿನಯ್ ಸಂಭಾಷಣೆ ಬರೆದಿದ್ದಾರೆ.
ಖ್ಯಾತ ನಟಿ ಭವ್ಯ, ನೇಹ ಸಕ್ಸೇನ, ಯತಿರಾಜ್, ಡಿಂಗ್ರಿ ನಾಗರಾಜ್, ಮೈಸೂರು ರಮಾನಂದ್, ದುಬೈ ರಫಿಕ್, ಎಡ್ರ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

This Article Has 1 Comment
  1. Pingback: cornhole decals

Leave a Reply

Your email address will not be published. Required fields are marked *

Translate »
error: Content is protected !!