ಡಿಸೆಂಬರ್ 6ರಂದು ತೆರೆಗೇರಲಿದೆ “ಬಬ್ರೂ”

ಎಲ್ಲರೂ ಕಾತುರದಿಂದ ಎದುರು ನೋಡುತ್ತಿರುವ ನಮ್ಮ ನಲ್ಮೆಯ ಕೂಸು “ಬಬ್ರೂ” ಚಿತ್ರವನ್ನು ನಿಮ್ಮ ಮುಂದೆ ತರುವ ಸುಮುಹೂರ್ತ ಬಂದಿದೆ. ಹೌದು, ಸುಮನ್ ನಗರ್ ಕರ್ ಪ್ರೊಡಕ್ಷನ್ಸ್ ಹಾಗೂ ಯುಗ ಕ್ರಿಯೇಷನ್ಸ್ ನಿರ್ಮಿಸಿರುವ, ಸುಜಯ್ ರಾಮಯ್ಯ ನಿರ್ದೇಶಿಸಿರುವ, ಸಂಪೂರ್ಣವಾಗಿ ಅಮೆರಿಕಾದಲ್ಲೇ ಚಿತ್ರೀಕರಣಗೊಂಡಿರುವ ಮೊತ್ತ ಮೊದಲ ಹಾಲಿವುಡ್ ಕನ್ನಡ ಚಲನಚಿತ್ರ “ಬಬ್ರೂ” ಇದೇ ಡಿಸೆಂಬರ್ ಆರರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಕೆ.ಆರ್.ಜಿ. ಸ್ಟುಡಿಯೋ ಕರ್ನಾಟಕದಲ್ಲಿ ಹಾಗು ಕಸ್ತೂರಿ ಮೀಡಿಯಾ ಹೊರದೇಶಗಳಲ್ಲಿ ಬಿಡುಗಡೆ ಮಾಡುತ್ತಿರುವ ಈ ಚಿತ್ರದ ತಾರಾಗಣದಲ್ಲಿ ಸುಮನ್ ನಗರ್ ಕರ್, ಮಾಹಿ ಹಿರೇಮಠ್, ಪ್ರಕೃತಿ ಕಶ್ಯಪ್, ರೇ ಟೊಸ್ಟಾಡೊ, ಗಾನಾ ಭಟ್, ಸನ್ನಿ ಮೋಜಾ ಮುಂತಾದವರಿದ್ದಾರೆ.

This Article Has 2 Comments
  1. Pingback: CI CD Service Provider

  2. Pingback: perfecto mobile testing tool

Leave a Reply

Your email address will not be published. Required fields are marked *

Translate »
error: Content is protected !!