ಹೊಸ ಪ್ರಮೋಶನ್ ಪ್ಲಾನ್ ನಲ್ಲಿ ‘ಲವ್ ಯು 2’ ಚಿತ್ರತಂಡ

ಹೊಸ ಪ್ರಮೋಶನ್ ಪ್ಲಾನ್ ನಲ್ಲಿ ‘ಲವ್ ಯು 2’ ಚಿತ್ರತಂಡ


‘ಲವ್ ಯು 2’ ಹೊಸ ಕಲಾವಿದರೆಲ್ಲರೂ ಸೇರಿ ಮಾಡಿರುವ ಸಿನಿಮಾ. ಚಿತ್ರೀಕಣ ಮುಗಿಸಿ ತೆರೆ ಬರಲು ಸಿದ್ದವಾಗಿರುವ ‘ಲವ್ ಯು 2’ ಚಿತ್ರತಂಡ ಪ್ರೇಕ್ಷಕರನ್ನು ಸಿನಿಮಾದತ್ತ ಆಕರ್ಷಣೆ ಮಾಡಲು ಹೊಸದೊಂದು ತಂತ್ರವನ್ನು ಕಂಡುಕೊಂಡಿದೆ. ಸಿನಿಮಾ ನೋಡುವ ವೀಕ್ಷಕರು ಚಿತ್ರದ ಫಸ್ಟ್ ಹಾಫ್ ನ ಬಳಿಕ ಸಿನಿಮಾ ಕಥೆ ಮುಂದೇನಾಗುತ್ತದೆ ಎಂದು ಊಹಿಸಿ ‘ಲವ್ ಯು 2’ ಸಿನಿಮಾ ಪೇಜ್ ಗೆ ಪೋಸ್ಟ್ ಮಾಡಬೇಕು. ವೀಕ್ಷಕರು ಮಾಡಿದ ಊಹೆ ಬಹುತೇಕ 90ರಷ್ಟು ಸರಿಯಾಗಿದ್ದರೆ ಟಿಕೆಟ್ ದರ ಹಾಗೂ ಅಲ್ಲಿ ತೆಗೆದುಕೊಂಡ ಸ್ನ್ಯಾಕ್ಸ್ ದರವನ್ನು ಚಿತ್ರತಂಡವೇ ವಾಪಸ್ಸು ನೀಡುತ್ತಂತೆ.ಈ ತರಹದ ಹೊಸ ಪ್ರಯತ್ನದಲ್ಲಿ ನಿರತವಾಗಿರೋದು ವಿಶೇಷ.

Be the first to comment

Leave a Reply

Your email address will not be published. Required fields are marked *

Translate »
error: Content is protected !!