“ವಿಷ್ಣು ಸರ್ಕಲ್” ಮುಂದಿನ ತಿಂಗಳು ಬಿಡುಗಡೆ

ತಿರುಪತಿ ಪಿಕ್ಚರ್ ಪ್ಯಾಲೇಸ್ ಲಾಂಛನದಲ್ಲಿ ಆರ್.ಬಿ. ನಿರ್ಮಾಣದ ‘ವಿಷ್ಣು ಸರ್ಕಲ್’ ಚಿತ್ರವು ಮುಂದಿನ ತಿಂಗಳು ರಾಜ್ಯಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಾಹಿತ್ಯ-ಸಂಭಾಷಣೆ – ಲಕ್ಷಿ ದಿನೇಶ್, ಛಾಯಾಗ್ರಹಣ-ಪಿ.ಎಲ್.ರವಿ, ಸಂಗೀತ-ಶ್ರೀವತ್ಸ, ಹಿನ್ನೆಲೆ ಸಂಗೀತ – ಪ್ರದೀಪ್ ವರ್ಮ, ಕಲೆ-ಮೈಸೂರ್ ರಾಘು, ನೃತ್ಯ-ಹೈಟ್ ಮಂಜು, ಸಾಹಸ-ಪಳನಿ ರಾಜು, ನಿರ್ವಹಣೆ-ಸೋಮಣ್ಣ, ಕಾಸ್ಟ್ಯೂಮ್ ಡಿಸೈನರ್ – ನವೀನ್ ಕುಮಾರ್, ತಾರಾಗಣದಲ್ಲಿ – ಗುರುರಾಜ್ ಜಗ್ಗೇಶ್, ದಿವ್ಯಾಗೌಡ, ಸಮಿತಾ ವಿನ್ಯ, ದತ್ತಣ್ಣ, ಬಿರಾದರ್, ರಾಕ್‍ಲೈನ್ ಸುಧಾಕರ್, ಕಡ್ಡಿ ವಿಶ್ವ, ಪಟ್ರೆ ನಾಗರಾಜ್, ಯತಿರಾಜ,ಸಂದೇಶ್, ಮಂಹಾಗೂ ವಿ.ಮನೋಹರ್ ಅಭಿನಯಿಸುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!