Tweet Share Pin it Veeram: ಏಪ್ರಿಲ್ 7ಕ್ಕೆ ವೀರಂ ರಿಲೀಸ್ March 10, 2023 bcinemas author ಸಿನಿಮಾ ಸುದ್ದಿ 0 Comments ಪ್ರಜ್ವಲ್ ದೇವರಾಜ್ ನಟನೆಯ ‘ವೀರಂ’ ಚಿತ್ರ ಏಪ್ರಿಲ್ 7ಕ್ಕೆ ರಿಲೀಸ್ ಆಗಲಿದೆ. ಕೊನೆಯ ಹಂತದ ಶೂಟಿಂಗ್ ನಲ್ಲಿ ನಿರತವಾಗಿರುವ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದೆ. ಖದರ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಸೇರಿದಂತೆ ಡಿಂಪಲ್ ಕ್ವೀನ್ ರಚಿತಾ ರಾಮ್, ಶ್ರೀನಗರ ಕಿಟ್ಟಿ, ಹಾಗೂ ಶೃತಿ, ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರವನ್ನು ಶಶಿಧರ್ ಕೆ ಎಂ ನಿರ್ಮಾಣ ಮಾಡಿದ್ದಾರೆ. ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದಾರೆ. ___ Post Views: 113 FacebookTweetPinEmail #Bcinemas #Sandalwood #KannadaMovies #veeram #prajwaldevaraj Post navigation Next ArticleKabzaa: ಕಬ್ಜ ಇನಿಷಿಯಲ್ ಥಿಯೇಟರ್ ಲೀಸ್ಟ್ ರಿಲೀಸ್Previous ArticleDeepika Padukone: ಆಸ್ಕರ್ ಸಮಾರಂಭಕ್ಕೆ ತೆರಳಿದ ದೀಪಿಕಾ Related Articles ಸಿನಿಮಾ ಸುದ್ದಿ ಇಂದು ಐದು ಕನ್ನಡ ಸಿನಿಮಾಗಳು ತೆರೆಗೆ ಸಿನಿಮಾ ಸುದ್ದಿ ಕಿರುತೆರೆಯಲ್ಲಿ ‘ಗಿರ್ಕಿ’ ಪ್ರಸಾರ ಸಿನಿಮಾ ಸುದ್ದಿ ಥಿಯೇಟರ್ನಲ್ಲಿ ‘ಉಪೇಂದ್ರ’ ನೋಡಿ ಖುಷಿ ಪಟ್ಟ ಉಪೇಂದ್ರ! ಸಿನಿಮಾ ಸುದ್ದಿ ‘ಬೇಗೂರು ಕಾಲೋನಿ’ ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆ Be the first to comment Leave a Reply Cancel replyYour email address will not be published. Required fields are marked *Name * Email * Website Comment *
Be the first to comment