Siima Awards: ತಾರೆಗಳ ರಂಗುರಂಗಿನ ಕಲರವದ ಸಿನಿಮಾ ಪ್ರಶಸ್ತಿ ಸಮಾರಂಭದ ಚಿತ್ರಗಳು

ದಕ್ಷಿಣ ಭಾರತದ ಅತ್ಯುನ್ನತ ಸಿನಿಮಾ ಪ್ರಶಸ್ತಿಗಳಲ್ಲಿ ಒಂದಾದ ಸೈಮಾ ಆವರ್ಡ್ಸ್​ ಕಾರ್ಯಕ್ರಮ ಕತಾರ್​ನಲ್ಲಿ ನಡೆಯುತ್ತಿದೆ. ಕನ್ನಡ, ತಮಿಳು, ಮಲೆಯಾಳಂ ಹಾಗೂ ತೆಲುಗು ಚಿತ್ರದ ನಟ, ನಟಿಯರೇ ದಂಡೇ ಅಲ್ಲಿದೆ. ನಾಲ್ಕು ಭಾಷೆಗಳಲ್ಲಿ ಅತ್ಯುತ್ತಮ ಸಿನಿಮಾ, ನಟ ನಟಿ ಇತರೆ ವರ್ಗದಲ್ಲಿನ ಅವರ ಕೆಲಸ ಮೆಚ್ಚಿ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಸಿನಿ ತಾರೆಯರಿಂದ ತುಂಬಿದ ಈ ಕಾರ್ಯಕ್ರಮದ ಕೆಲವು ಚಿತ್ರಣ ಇಲ್ಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!