ನಟಿ ರುಕ್ಮಿಣಿ ವಸಂತ್ ಅವರದ್ದು ಎನ್ನಲಾದ ಬಿಕಿನಿ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿದ್ದು, ರುಕ್ಮಿಣಿ ವಸಂತ್ ಅವರು ನಿಜಕ್ಕೂ ಬಿಕಿನಿ ಧರಿಸಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ.
‘ಇದು ರುಕ್ಮಿಣಿ ವಸಂತ್ ಅವರ ಮೊದಲ ಬಿಕಿನಿ ಫೋಟೋಶೂಟ್’ ಎಂಬ ಕ್ಯಾಪ್ಷನ್ನೊಂದಿಗೆ ಹಲವು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಬಿಕಿನಿ ಫೋಟೋ ಮತ್ತು ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಬಿಕಿನಿ ಧರಿಸಿರುವ ರುಕ್ಮಿಣಿ ವಸಂತ್ ಅವರು ಈಜುಕೊಳದೊಳಗೆ ಇಳಿಯುತ್ತಿರುವ ದೃಶ್ಯ ಇದೆ. ಪಕ್ಕದಲ್ಲಿ ಕ್ಯಾಮೆರಾಮ್ಯಾನ್ಗಳು ಇದ್ದಾರೆ.
‘ಕಾಂತಾರ: ಚಾಪ್ಟರ್ 1’ರಲ್ಲಿ ಯುವ ರಾಣಿಯಾಗಿ ಮಿಂಚಿದ್ದ ನಟಿ ರುಕ್ಮಿಣಿ ವಸಂತ್ ಅವರ ಬೋಲ್ಡ್ ಅವತಾರ ನೋಡಿ ದಂಗಾದ ಅಭಿಮಾನಿಗಳು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಫೊಟೋ, ವಿಡಿಯೋಗಳು ನಿಜವೋ ಅಥವಾ ಎಐ ಮೂಲಕ ಸೃಷ್ಟಿಸಿದ್ದೋ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
AI ತಂತ್ರಜ್ಞಾನವನ್ನು ಬಳಸಿ ನಟಿಯರನ್ನು ಕೆಟ್ಟದಾಗಿ ಚಿತ್ರಿಸುವ ಪಡ್ಡೆ ಹುಡುಗರ ಗುಂಪೇ ಇದೆ. ರುಕ್ಮಿಣಿ ವಸಂತ್ ಅವರು ನಿಜಕ್ಕೂ ಬಿಕಿನಿ ಧರಿಸಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ.
ಇದು ನಿಜವಾಗಿಯೂ ರುಕ್ಮಿಣಿ ವಸಂತ್ ಅವರ ವಿಡಿಯೋನಾ ಅಥವಾ ಫೇಕ್ ಇರಬಹುದಾ ಎಂಬುದು ಖಚಿತವಾಗಿಲ್ಲ. ಮ್ಯಾಗಜಿನ್ ಫೋಟೋಶೂಟ್ ಸಲುವಾಗಿ ರುಕ್ಮಿಣಿ ವಸಂತ್ ಅವರು ಬೋಲ್ಡ್ ಆಗಿ ಪೋಸ್ ನೀಡಿರಬಹುದಾ ಎಂಬ ಪ್ರಶ್ನೆ ಮೂಡಿದೆ.
—-





Be the first to comment