ನೀಲಿ ಸಿನಿಮಾಗಳಿಂದ ಮಿಯಾ ಖಲೀಫಾ ಗಳಿಸಿದ ಹಣವೆಷ್ಟು ಗೊತ್ತಾ?

ಮಾಜಿ ಪೋರ್ನ್ ತಾರೆ ಮಿಯಾ ಖಲೀಫಾ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಕೆಲ ಅಚ್ಚರಿಯ ವಿಚಾರಗಳನ್ನ ಹೊರಗೆಡವಿದ್ದಾರೆ. ತಾನು ಪೋರ್ನ್ ನಟಿಯಾಗಿ ಇದ್ದ 3 ತಿಂಗಳಲ್ಲಿ ಸಂಪಾದಿಸಿದ್ದು ಕೇವಲ 12 ಸಾವಿರ ಡಾಲರ್ (ಸುಮಾರು 8 ಲಕ್ಷ ರೂಪಾಯಿ) ಮಾತ್ರ ಎಂದು ಈ ಮಾಜಿ ಪೋರ್ನ್ ತಾರೆ ಹೇಳಿಕೊಂಡಿದ್ಧಾರೆ. ಪೋರ್ನ್ ನಟಿಯರು ಯಥೇಚ್ಛ ಹಣ ಸಂಪಾದಿಸುತ್ತಾರೆ ಎಂದು ಭಾವಿಸಿದ್ದವರಿಗೆ ಈಕೆಯ ಮಾತುಗಳು ಅಚ್ಚರಿ ಮೂಡಿಸುತ್ತದೆ. ಭಯಾನಕ ವಿಷವರ್ತುಲದಲ್ಲಿ ಈ ನಟಿಯರು ಸಿಲುಕಿ ನಲುಗಿ ಹೋಗುತ್ತಾರೆ ಎಂಬುದು ಮಿಯಾ ಮಾತುಗಳಿಂದ ವೇದ್ಯವಾಗುತ್ತದೆ

This Article Has 1 Comment
  1. Pingback: car dealers near me lucas chevrolet

Leave a Reply

Your email address will not be published. Required fields are marked *

Translate »
error: Content is protected !!