ಚಿತ್ಕಲಾ ಬಿರಾದಾರ್​ ಅಲಿಯಾಸ್​ ಅಮ್ಮಮ್ಮ

ಚಿತ್ಕಲಾ ಎಂಬ ಹೆಸರಿಗಿಂತ ಹೆಚ್ಚು ಜನರಿಗೆ ಇವರು ಆಪ್ತರಾಗಿರುವುದು ಅಮ್ಮಮ್ಮ ಎಂದು. ಕನ್ನಡತಿಯ ಈ ರತ್ನಮಾಲಾ ಅಲಿಯಾಸ್​ ಅಮ್ಮಮ್ಮ ಸದ್ಯ ರಾಮನ ಹಾದಿ ಎದುರು ನೋಡುತ್ತಿದ್ದಾರೆ. ಕನ್ನಡತಿ ಮೂಲಕ ಎಲ್ಲಾ ವಯೋಮಾನದವರ ಅಮ್ಮಮ್ಮನಾಗಿ ಪ್ರೀತಿ ಗಳಿಸುತ್ತಿದ್ದಾರೆ ಚಿತ್ಕಲಾ ಬಿರಾದಾರ್​ ಕನ್ನಡತಿ ಮೂಲಕ ಈಗ ಚಿತ್ಕಲಾಗೆ ಬೇಡಿಕೆ ಕೂಡ ಹೆಚ್ಚಿದೆ ಹಲವು ವರ್ಷಗಳಿಂದ ಬಣ್ಣ ಹಚ್ಚಿದ್ದರೂ ಇವರಿಗೆ ಈ ಪಾತ್ರ ಸಿಕ್ಕಾಪಟ್ಟೆ ಯಶಸ್ಸು ತಂದುಕೊಟ್ಟಿದೆ. ಸುದೀಪ್​ ಅವರ ವಿಕ್ರಾಂತ್​  ರೋಣ ಚಿತ್ರದಲ್ಲಿಯೂ ನಟಿಸಿದ್ದಾರೆ ರತ್ನಮಾಲಾ ಇವರ ಮಾತಿನ ಶೈಲಿ ಹಾಗೂ ಸರಳ ಸ್ವಭಾವದ ಮೂಲಕ ಅನೇಕ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.ಚಿತ್ಕಲಾ ಮೂಲತಃ ಉತ್ತರ ಕರ್ನಾಟಕದವರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!