ಬೋಲ್ಡ್​​ ಆ್ಯಂಡ್​​ ಬ್ಯೂಟಿಫುಲ್ ನಿಯಾ ಶರ್ಮಾ

ಕಿರುತೆರೆಯ ಬೋಲ್ಡ್​ ಆ್ಯಂಡ್​ ಬ್ಯೂಟಿಫುಲ್​ ಗರ್ಲ್ ಯಾರೆಂದು ಕೇಳಿದ್ರೆ ಕಣ್ಮುಚ್ಚಿ ಹೇಳುವಂತ ಒಂದೇ ಒಂದು ಹೆಸರು ನಿಯಾ ಶರ್ಮಾ.

ನಟನೆಯಲ್ಲಿ ಎಷ್ಟು ಪ್ರಬುದ್ಧತೆ ಇದೆಯೋ ಮಾತಲ್ಲೂ ಅಷ್ಟೇ ಗತ್ತಿರುವಂತ ಜಾಣೆ ಈಕೆ ಗಾಸಿಪ್​,ಟ್ರೋಲ್​, ರೂಮರ್ಸ್ ಪ್ರತಿದಿನ ಈಕೆಯ ಬೆನ್ನಿಗಂಟಿದ್ರು ಡೊಂಟ್​ ಕೇರ್ ಎನ್ನುವ ಸ್ವಭಾವದವಳು. ಏಷಿಯಾದ ಸೆಕ್ಸಿಯಸ್ಟ್​ ಮಹಿಳೆಯರ ಲಿಸ್ಟ್​ನಲ್ಲಿ ಸ್ಥಾನ ಪಡೆದ ಹಾಟ್​ ಬ್ಯೂಟಿ ನಿಯಾ ಫ್ಯಾಷನ್ ಅಂತೂ ಏಕ್ ಧಮ್​ ನಂ.1.. ಎಲ್ಲ ಸಮಯದಲ್ಲೂ ನೋಡುಗರ ಹುಬ್ಬೇರಿಸುವಂತ ಮಾಡುವ ಚೆಲುವೆ ‘ಏಕ್​ ಹಜಾರೋ ಮೇ ಮೇರಿ ಬೆಹೆನಾ ಹೈ’ ಧಾರಾವಾಹಿ ಮೂಲಕ ಜನಪ್ರೀಯತೆ ಪಡೆದ ನಟಿ ಮತ್ತೆ ಹಿಂದಿರುಗಿ ನೋಡಲೇ ಇಲ್ಲ ಸದ್ಯ ನಾಗಿಣಿ ಆಗಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾಳೆ  ನಿಯಾ ಶರ್ಮಾ.

Be the first to comment

Leave a Reply

Your email address will not be published. Required fields are marked *

Translate »
error: Content is protected !!