ಚಿತ್ರೀಕರಣ ಪೂರ್ಣಗೊಳಿಸಿ’ನೈಟ್​ಮೇರ್’​​​​

ಸೌನವಿ ಕ್ರಿಯೇಷನ್ಸ್ ಬ್ಯಾನರ್ ಅಡಿ ತಯಾರಾಗಿರುವ ‘ನೈಟ್​​​​ಮೇರ್’ ಸಿನಿಮಾದ ​​​​​​ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ನವೀನ್ ನಾಯಕ್ ಹಾಗೂ ಕಿತ್ತಾನೆ ಗೋಪಿ ಚಿತ್ರಕ್ಕೆ ಜಂಟಿಯಾಗಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರಕ್ಕೆ ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಿತ್ತು.

ಚಿತ್ರಕ್ಕೆ ಹರಿಕೃಷ್ಣ ಕ್ಯಾಮರಾ ಕೆಲಸ ಮಾಡಿದ್ದಾರೆ. ಪವನ್ ಗೌಡ ಸಂಕಲನ, ಸಂಗೀತ ನಿರ್ದೇಶಕರಾಗಿ ಸುಬ್ರಮಣ್ಯ ಆಚಾರ್ ಕೆಲಸ ಮಾಡಿದ್ದಾರೆ. ಚಿತ್ರದ ತಾರಾಗಣದಲ್ಲಿ ನವೀನ್ ನಾಯಕ್​​​​​​​, ಅಂಚಲ್ ರಾಜ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಅಪ್ಪಣ್ಣ ರಾಮದುರ್ಗ, ಕಿರಿಕ್ ಪಾರ್ಟಿ ರಾಘು ರಾಮನ ಕೊಪ್ಪ, ಯಶೋಧರ, ಚೇತನ್, ಮಹೇಶ್, ಅಕ್ಷಯ್ ಹಾಗೂ ಇನ್ನಿತರರು ನಟಿಸಿದ್ದಾರೆ.

This Article Has 1 Comment
  1. Pingback: Devops companies

Leave a Reply

Your email address will not be published. Required fields are marked *

Translate »
error: Content is protected !!