ಪರಭಾಷೆಯಲ್ಲಿ ಮಿಂಚಿದ ಕನ್ನಡಿಗ “ಹಗ್ಗ” ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ

ಧೈತ್ಯ ದೇಹಿಯೂ, ಕಲಾಕಾರನು, ಸಾಹಸಪ್ರಿಯರಾಗಿರುವ ಇವರು ಆಗಡು, ಚೆನೈ ಎಕ್ಸ್ಪ್ರೆಸ್, ಬುಜ್ಜಿಗಾಡು, ಆಂದ್ರವಾಲ, ಭೂಲೋಗಂ ಮತ್ತು ಇನ್ನು 50ಕ್ಕು ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು ಈಗ ಕನ್ನಡದಲ್ಲಿ ಹೊಸದಾಗಿ ಬರುತ್ತಿರುವ ” ಹಗ್ಗ ” ಎಂಬ ಚಿತ್ರದಲ್ಲಿ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ.

ಈ ಚಿತ್ರವನ್ನು ರಾಜ್ ಭಾರಧ್ವಾಜ್ ಮತ್ತು ವೇಣುಭಾರಧ್ವಾಜ್ ವಸಂತ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದು, ಅವಿನಾಶ್. ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ವೇಣುಭಾರಧ್ವಾಜ್ ನಾಯಕ ನಟನಾಗಿ, ಪ್ರಿಯಾಂಕ ಅರೋರ ನಾಯಕಿಯಾಗಿದ್ದಾರೆ.

ತಬಲನಾಣಿ, ಅವಿನಾಶ್, ಸುಧಾ ಬೆಳವಾಡಿ, ಸಂಜು ಬಸಯ್ಯ,ಅಪೂರ್ವಶ್ರೀ, ಉಮೇಶ್, ಸದಾನಂದ ಕಲಿ, ಪ್ರಿಯದರ್ಶಿನಿ, ವಂದನ, ಕಾವ್ಯ ಪ್ರಕಾಶ್, ರಂಗಣ್ಣ, ನಿಶಾಂತ್, ಸಿಂಬ, ದರ್ಶನ್,ವಿವೇಕ್, ಮುಖ್ಯ ಭೂಮಿಕೆಯಲ್ಲಿದ್ದು, ಕಥೆ, ಚಿತ್ರಕಥೆ, ಸಂಗೀತ ಸಂಯೋಜನೆ – ರಾಜ್ ಭಾರಧ್ವಾಜ್
ಛಾಯಾಗ್ರಹಣ – ಅವಿನಾಶ್ ಜಿ
ಸಂಕಲನ – ಓ.ಒ .ವಿಶ್ವ
ನೃತ್ಯ – ಮೋಹನ್
ಸಾಹಸ – ಅಲಟಿಮೇಟ್ ಶಿವು
ಸಾಹಿತ್ಯ – ಡಾ. ವಿ. ನಾಗೇಂದ್ರ ಪ್ರಸಾದ್ – ಸಂಭಾಷಣೆ , ಸಹನಿರ್ದೇಶನ- ಮನೋಹರ್
ಸಂಗೀತ ನಿರ್ದೇಶನ – ಪ್ರಸನ್ನ ಭೋಜಶೆಟ್ಟರ್
ಪ್ರೊಡಕ್ಷನ್ ಡಿಸೈನರ್ – ಪ್ರಭು.
ಕಾರ್ಯಕಾರಿ ನಿರ್ಮಾಪಕರು – ರಾಜೇಂದ್ರ. ಎಚ್. ಎಸ್
ಲೈನ್ ಪ್ರೊಡ್ಯೂಸರ್ – ರಂಜಿತ್,
ಪಿ. ಆರ್. ಒ – ಸುಧೀಂದ್ರ ವೆಂಕಟೇಶ್, ಪ್ರಚಾರ ಕಲೆ – ವಿಶ್ವ
ಮಾಡುತಿದ್ದು, ಹಾಡುಗಳು ವಿಜಯ್ ಪ್ರಕಾಶ್, ಸಂಚಿತ್ ಹೆಗ್ಡೆ, ಅನುರಾಧ ಭಟ್ ದನಿಯಲ್ಲಿ ಮೂಡಿಬಂದಿವೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!