ಪ್ರೆಸೆಂಟ್ ಪ್ರಪಂಚ 0% ಲವ್ ಚಿತ್ರತಂಡದಿಂದ ಸಹಾಯ

ಪ್ರೆಸೆಂಟ್ ಪ್ರಪಂಚ 0% ಲವ್ ಚಿತ್ರದ ನಾಯಕನಟರಾದ ಅಜು೯ನ್ ಮಂಜುನಾಥ್ ರವರ ಮನಸಲ್ಲಿ ಸಮಾಜದ ಮೇಲೆ 100% ಲವ್ ಹೌದು ಅವರು ಬೆಂಗಳೂರು ಜಿಲ್ಲಾ ವ್ಯಾಪ್ತಿಯ ಚಿಕ್ಕನಹಳ್ಳಿ ಗ್ರಾಮ ಪಂಚಾಯಿತಿ ದೊಡ್ಡೇರಿ ಗ್ರಾಮದಲ್ಲಿ ಕರೋನ ಲಾಕ್ ಡೌನ್ ದಿಂದ ಸಂಕಷ್ಟಕ್ಕೆ ಒಳಗಾದ 600 ಕೂ ಹೆಚ್ಚು ಕುಟುಂಬಗಳಿಗೆ 15 ದಿನಗಳಿಗಾಗುವಷ್ಠು ಸುಮಾರು11 ಬಗೆಯ ದಿನಸಿ ಕಿಟ್  ಹಂಚುವುದರಮೂಲಕ ಹೃದಯ ವಿಶಾಲತೆ ಮೆರೆದಿದ್ದಾರೆ.

ಇಷ್ಠೇ ಅಲ್ಲದೇ ಈ ಮೋದಲು ಕೂಡ ಇವರು ಪುಲ್ವಾಮ ದಾಳಿ ಯಲ್ಲಿ ಮೃತಪಟ್ಟ ಸೈನಿಕರ ಕುಟುಂಬಕ್ಕೆ ನೆರವಾಗಿದ್ದರು.ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಿಗೂ ನೆರವಾಗಿದ್ದರು. ಹೀಗೆ ಹಲವಾರು ಸಮಜಸೇವೆಗಳಲ್ಲಿ ಬಾಗಿಯಾಗಿದ್ದಾರೆ.

ಇವರು ಕೇವಲ ಸಿನಿಮಾದಲ್ಲಿ ಮಾತ್ರ ನಾಯಕರಲ್ಲ ನಿಜ ಜೀವನದಲ್ಲೂ ಇವರು ಒಳ್ಳೆಯ ನಾಯಕರೆಂದು ಭಾವಿಸುವುದರಲ್ಲಿ ಸಂಶಯವೇ ಇಲ್ಲ…

Be the first to comment

Leave a Reply

Your email address will not be published. Required fields are marked *

Translate »
error: Content is protected !!