ಜೀ ಕನ್ನಡ ನಿಮಗಾಗಿ ತಂದಿದೆ ನೀವೂ ಮಿಸ್ ಮಾಡ್ಕೋಂಡ ಶೋಗಳನ್ನ ಮತ್ತೆ ನೋಡುವ ಭಾಗ್ಯ

ಮನೆಯಲ್ಲಿಯೇ ಇರಿ, ಮನೆಯಲ್ಲಿಯೇ ಇರಿ-ಇದು ಸರ್ಕಾರ ಮತ್ತು ಅಧಿಕಾರಿಗಳು ಪದೇ ಪದೇ ಹೇಳುತ್ತಿರುವ ಮಾತು.ಮನೆಯಲ್ಲೇ ನೀವು ಹೇಳಿ .. ಜೀ..ಕನ್ನಡ … ಜೀ ಕನ್ನಡ ಎಂದು ಕೊರೋನಾ ವೈರಸ್ ಸೋಂಕು ಎಲ್ಲಿಂದ ಯಾರಿಗೆ ಹೇಗೆ ಹರಡಬಹುದು ಎನ್ನುವುದೇ ಗೊತ್ತಾಗುವುದಿಲ್ಲ. ಹೀಗಾಗಿ ನೀವೂ ಮನೆಯಲ್ಲಿ ಇದ್ದರೆ ಮಾತ್ರ ಅದರ ಸರಪಳಿಯನ್ನು ತುಂಡರಿಸಲು ಸಾಧ್ಯ ಎನ್ನುವುದು ಸರ್ಕಾರದ ಕಳಕಳಿ.ಹಾಗೆಂದು ಜನರು ಮನೆಯಲ್ಲಿಯೇ ಇರಲು ಸಾಧ್ಯವಿಲ್ಲ.ಅಗತ್ಯ ವಸ್ತುಗಳನ್ನು ಖರೀದಿಸಲು ಹೊರಬರಲೇಬೇಕು ಹಾಗೆ ಅನಿವಾರ್ಯವಾಗಿ ಬರುವಾಗ ಸುರಕ್ಷಯ ಕ್ರಮಗಳನ್ನು ತೆಗೆದುಕೊಳ್ಳಿ ಎನ್ನುವುದು ಸರ್ಕಾರ ಮತ್ತು ಜೀ ಕುಟುಂಬದ ಮನವಿ. ಇನ್ನು ಮನೆಯಲ್ಲಿ ಕುಳಿತ್ರೆ ಬೋರ್ ಆಗಲ್ವೇನ್ರಿ ಅನ್ನೋವವರಿಗೆ ಜೀ ಕನ್ನಡ ತಂದಿದೆ ಅದ್ಬುತ ಮನರೋಂಜನೆ ಲಾಕ್‍ಡೌನ್ ಟೈಮು…ಲೇಡಿಸ್ ಗೆ ಫುಲ್ ಫನು ಗಂಡಸರಿಗೆ ಬಿತ್ತು ಮನೆ ಕೆಲಸದ ಟೆನಶನ್ನು…, ಟಿ.ವಿ ರಿಮೊಟ್‍ಗೆ ಜಗಳ ಇನ್ಮೇಲೇ ಫಿಕ್ಸು… ಜೀ ಕನ್ನಡ ನಿಮ್ಮ ಮೆಚ್ಚಿನ ನ0-1 ಚಾನಲ್ ಬಗ್ಗೆ ನಾವು ಜಾಸ್ತಿ ಹೇಳಬೇಕಾಗಿಲ್ಲ ಅಲ್ವಾ. ನಿಮಗೋಸ್ಕಾರ ಜೀ ಕನ್ನಡ ಬೆಸ್ಟ್ ಆಫ್ ದಿ ಬೆಸ್ಟ್ ಶೋಗಳನ್ನ ತರುವುದಕ್ಕೆ ಪ್ಲಾನ್ ಮಾಡಿದೆ.
ನಿಮ್ಮ‌ಫೆವರಿಟ್ ಸಿರಿಯಲ್ ಗಳಾದ ಜೊತೆಜೊತೆಯಲ್ಲಿ, ಗಟ್ಟಿಮೇಳ, ಕಮಲಿ, ನಾಗಿಣಿ-2, ಪಾರು, ಮಹಾರ್ಷಿವಾಣಿ‌, ಜೊತೆಗೆ ನಮ್ಮ‌ ಟಾಪ್ ರಿಯಾಲಿಟಿ ಶೋಗಳಾದ ಸರಿಗಮಪ -15 ಮತ್ತು 17, ಡಾನ್ಸ್ ಕರ್ನಾಟಕ ಡಾನ್ಸ್, ಕಾಮಿಡಿ ಕಿಲಾಡಿಗಳು-3, ಡ್ರಾಮ ಜೂನಿಯರ್ಸ್, ಚೋಟಾ ಚಾಂಪಿಯಾನ್, ವೀಕೆಂಡ್ ವಿತ್ ರಮೇಶ್ ಈ ಶೋಗಳನ್ನ ಮತ್ತೆ ನೀವು ನೋಡಬಹುದು….

ಅಷ್ಟೇ ಅಲ್ಲಾದೆ ಜೀ ಕನ್ನಡದ ಹೆಮ್ಮೆಯ ಕನ್ನಡಿಗ 2020, ಪೈಲ್ವಾನ್ ಆಡಿಯೋ ಲಾಂಚ್ ಕಮಲಿ-ಪಾರು ಜಾತ್ರೆ, ಮಾತ್ರವಲ್ಲದೆ ಸ್ಯಾಂಡಲ್‍ವುಡ್‍ನ ಬ್ಲಾಕ್‍ಬ್ಲಾಸ್ಟರ್ ಮೂವಿಸ್‍ಗಳಾದ ದಿ ವಿಲನ್, ದೊಡ್ಡ ಮನೆಹುಡುಗ, ಉಪ್ಪು ಹುಳಿ ಖಾರ, ಹೀಗೆ ಕನ್ನಡದ ಸೂಪರ್ ಮತ್ತು ಬೊಂಬಟ್ ಸಿನಿಮಾಗಳನ್ನ ನಿಮ್ಮ ಜೀ ಕನ್ನಡದಲ್ಲಿ ನೋಡಿ ಸದಾ ಫ್ಯಾಮಿಲಿ ಜೊತೆ ಖುಷಿಯಾಗಿ ಎಂಜಾಯ್ ಮಾಡಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!