‘ಪ್ರೇಕ್ಷಕರಿಗೆ ಹೊಸ ಚಾಲೆಂಜ್ ಕೊಡುತ್ತಿದ್ದಾರೆ ಅನು ಸಿರಿಮನೆ’

ವಿಶ್ವದಾದ್ಯಂತ ಕೊರೋನಾ ಅಟ್ಟಹಾಸ ಮೆರೆಯುತ್ತಿದೆ. ಕಿಲ್ಲರ್ ಕೊರೋನಾ ವೈರಸ್ ಆತಂಕಕ್ಕೆ ಸಂಪೂರ್ಣ ಭಾರತ ಸ್ತಬ್ದವಾಗಿದೆ.ಕೊರೋನಾ ವೈರಸ್ ಮಟ್ಟ ಹಾಕಲೇಬೇಕೆಂಬ ಕಾರಣಕ್ಕೆ ಏಪ್ರಿಲ್ 14 ರವರೆಗೆ ಲಾಕ್ ಡೌನ್‍ಗೆ ಪ್ರಧಾನಿಗಳು ಕರೆ ನೀಡಿದ್ದು,ಇದರಿಂದ ಜನ ಮನೆಯಿಂದ ಹೊರಬರದ ಸ್ಥಿತಿ ನಿರ್ಮಾಣವಾಗಿದೆ.

ಉದ್ಯೋಗ ಅರಸಿ ಸಿಟಿಗೆ ಬಂದಿದ್ದ ಅನೇಕರು ಮರಳಿ ತಮ್ಮ-ತಮ್ಮ ಊರು ಸೇರಿದ್ದಾರೆ.ಚಿತ್ರೀಕರಣ ಸೇರಿದಂತೆ ಸಿನಿಮಾಗೆ ಸಂಬಂಧಿಸಿದ ಯಾವುದೆ ಚಟುವಟಿಕೆಗಳು ನಡೆಯುತ್ತಿಲ್ಲ ಎನ್ನುವುದು ಗೊತ್ತಿರುವ ವಿಚಾರ.ಈ ಸಮಯದಲ್ಲಿ ಸಿನಿಮಾ ಮತ್ತು ಧಾರಾವಾಹಿ ಕಲಾವಿದರು ಏನು ಮಾಡುತ್ತಿದ್ದಾರೆ,ಯಾವ ರೀತಿ ಸಮಯ ಕಳೆಯುತ್ತಿದ್ದಾರೆ ಎನ್ನುವ ಕೂತೂಹಲ ಅಭಿಮಾನಿಗಳಲ್ಲಿ ಇದೆ.

ಯಸ್ ಕೊರೋನಾ ವೈರಸ್ ವಿರುದ್ಧ ಉದ್ದೇಶಿಸಿ ಜೀó ಎಂಟರ್‍ಟೈನ್‍ಮೆಂಟ್ ನಿಮ್ಮ ಮೆಚ್ಚಿನ ತಾರೆಯರ ಜೊತೆ ಸೇರಿಕೊಂಡು ಒಂದು ಒಳ್ಳೆಯ ಮಸೇಜ್ ಕೊಡುವುದರ ಮೂಲಕ ಸಾರ್ವಕನಿಕ ಜಾಗೃತಿ ಮೂಡಿಸಲು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಮತ್ತು ಫೋಟೋಸ್‍ಗಳನ್ನ ತೆಗೆದು ತಮ್ಮ ಪ್ರೀತಿಯ ಸಂದೇಶವನ್ನು ಹಂಚಿಕೊಂಡಿದ್ದರು..

ಅದ್ರೆ ಈಗ ಕಿರುತೆರೆಯಲ್ಲಿ ಬರಿ ಅನು ಸಿರಿಮನೆ ಅವರದ್ದೇ ಮಾತು.ಹೌದು ರೀ ಜೀó ಕನ್ನಡದ ನ0.1 ಸಿರಿಯಾಲ್ ಅಂದ್ರೆ ಅದೂ ಜೊತೆ ಜೊತೆಯಲ್ಲಿ.ಕನ್ನಡದ ಕಿರುತೆರೆ ಜಗತ್ತಿನ ಒಂದು ಟಾಪ್ ಮೊಸ್ಟ್ ಸಿರಿಯಾಲ್ ಕೂಡ ಇದಾಗಿದೆ. ಆರ್ಯವರ್ಧನ್ ಅವರು ಸಮಾಜಮುಖಿ ಕೆಲಸದಲ್ಲಿ ಬಿಜಿಯಾದ್ರೆ. ಅನು ಸಿರಿಮನೆ ಎಲ್ಲಾ ಪ್ರಾಣಿ ಪಕ್ಷಿಗಳಗೆ ಊಟ ಮತ್ತು ನೀರು ಕೊಟ್ಟು ತಮ್ಮ ಅಭಿಮಾನಿಗಳಿಗೆ ಚಾಲೆಂಜ್ ಒಂದನ್ನ ನೀಡಿದ್ದಾರೆ. ಅಯ್ಯೋ ಏನಿದು ಸವಾಲು ಅಂತಿರಾ..! ನೀವೇ ನೋಡಿ.
ಅನು ಸಿರಿಮನೆ:ವೀಡಿಯೋ

https://www.youtube.com/watch?v=r2xk3m-1EPw&feature=youtu.be

ನೋಡಿದ್ದಿರಲ್ಲಾ ನಮ್ಮ ಅನು ಎಷ್ಟು ಸ್ವೀಟ್ ಆಗಿ ಒಂದು ಒಳ್ಳೆ ಮಸೇಜ್‍ನ ಕೊಟ್ಟಿದ್ದಾರೆ ಅಂತ. ನೀವೂ ಕೂಡ ಅನು ಅವರು ಹೇಳಿದ ಕೆಲಸಗಳನ್ನ ಫಾಲೋ ಮಾಡುತ್ತಿರಾ ಅಂತ ಭಾವಿಸುತ್ತೆವೆ. ಹಾಗೆನೇ ಜೀó ಎಂಟರ್‍ಟೈನ್‍ಮೆಂಟ್ ಮತ್ತು ಜೀóಲ್ ಪ್ರೇಕ್ಷಕರಿಗೆ ನಿಮ್ಮ ಜೀó ಕುಟುಂಬದ ಮೂಲಕ ಎಲ್ಲಾರಿಗೂ ಮನವಿ ಮಾಡುವುದು ಒಂದೇ ಆರೋಗ್ಯವೇ ಭಾಗ್ಯ ಸೋ ದಯವಿಟ್ಟು ನಿಮ್ಮ ಬಗ್ಗೆ ಅದಷ್ಟು ಆರೈಕೆ ಮಾಡಿ ಲೈಫ್‍ನ ಖುಷಿಯಿಂದ ಎಂಜಾಯ್ ಮಾಡಿ.

 

This Article Has 2 Comments
  1. Pingback: tree service company Hoopers Creek NC

  2. Pingback: i'm sexy and i know it

Leave a Reply

Your email address will not be published. Required fields are marked *

Translate »
error: Content is protected !!