ಬಿಕಿನಿ ಫೋಟೊಶೂಟ್‌ ನಲ್ಲಿ ಶ್ರದ್ಧಾ ದಾಸ್!

ಕನ್ನಡ ಸೇರಿದಂತೆ ಟಾಲಿವುಡ್‌ ಹಾಗೂ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿರುವ ಶ್ರದ್ಧಾ ದಾಸ್ ಪದೇ ಪದೇ ಫೋಟೊ ಶೂಟ್‌ ಮೂಲಕ ಅವಕಾಶಗಳಿಗಾಗಿ ಕಸರತ್ತು ಮಾಡುತ್ತಿರುವುದು ಸುಳ್ಳಲ್ಲ. ಕನ್ನಡದಲ್ಲಿ ಕೋಟಿಗೊಬ್ಬ-3 ಸಿನಿಮಾದಲ್ಲಿ ಕೂಡ ಶ್ರದ್ಧಾ ದಾಸ್‌ ಬಣ್ಣ ಹಚ್ಚಲಿದ್ದಾರೆ. ಇತ್ತೀಚಿನ ಅವರ ಫೋಟೊಶೂಟ್‌ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಶ್ರದ್ಧಾ ತಮ್ಮ ಬಿಕಿನಿ ಫೋಟೊಗಳ ಮೂಲಕ ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹಚ್ಚಿರುವುದು ಸುಳ್ಳಲ್ಲ. ಆ ಚಿತ್ರಗಳ ಒಂದು ಕಿರು ಆಲ್ಬಂ ಇಲ್ಲಿದೆ…

This Article Has 1 Comment
  1. Pingback: sex reassignment surgery male to female

Leave a Reply

Your email address will not be published. Required fields are marked *

Translate »
error: Content is protected !!