ನಟಿ, ನಿರ್ದೇಶಕಿ ರೂಪ ಅಯ್ಯರ್ ಅವರು ಪತಿ, ಸಂಗೀತ ನಿರ್ದೇಶಕ ಗೌತಮ್ ಶ್ರೀವಾತ್ಸವ್ ಜೊತೆ ಸೇರಿಕೊಂಡು 100 ಜನ ಬಡವರಿಗೆ ತಲಾ 1000 ರೂಪಾಯಿಯಂತೆ ಧನಸಹಾಯ ಮಾಡಲು ಮುಂದಾಗಿದ್ದಾರೆ.
ಲಾಕ್ಡೌನ್ನಿಂದಾಗಿ ಬಡ ಜನರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ರೂಪ ಅಯ್ಯರ್ ದಂಪತಿ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಈಗಾಗಲೇ 50ಕ್ಕೂ ಹೆಚ್ಚು ಜನರಿಗೆ ಸಹಾಯಧನ ಮಾಡಿದ್ದಾರೆ.
ಸೆಲೆಬ್ರೆಟಿ ದಂಪತಿಯ ಈ ಮಾನವೀಯ ಕಾರ್ಯಕ್ಕೆ ಪ್ರಶಂಶೆ ವ್ಯಕ್ತವಾಗಿದೆ
Pingback: Wellington roofing contractor
Pingback: CI-CD
Pingback: DevSecOps Strategy