ರಾಕಿಂಗ್​​ ಸ್ಟಾರ್​ ಯಶ್ ಮಗಳ ‘ಐರಾ’ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಸಾಕ್ಷಿಯಾದ ತಾರಾಬಳಗ

ರಾಕಿಂಗ್​​ ಸ್ಟಾರ್​ ಯಶ್ ಹಾಗೂ ಸ್ಯಾಂಡಲ್​ವುಡ್​ ಸಿಂಡ್ರೆಲಾ ರಾಧಿಕಾ ಪಂಡಿತ್ ಮಗಳು ಐರಾ ಮೊದಲ ವರ್ಷದ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಬೆಂಗಳೂರಿನ ಫನ್ ವರ್ಲ್ಡ್‌ನಲ್ಲಿ ಆಚರಿಸಿದರು. ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್​​ಗಳು ಆಗಮಿಸಿ ರಾಕಿಂಗ್​ ಜೋಡಿಯ ಮುದ್ದು ಮಗಳಿಗೆ ಶುಭಕೋರಿದರು.

 

This Article Has 1 Comment
  1. Pingback: live casino

Leave a Reply

Your email address will not be published. Required fields are marked *

Translate »
error: Content is protected !!