ಕನ್ನಡತಿ ಉತ್ಸವ 2019 ನಟಿ ಶರಣ್ಯ ಚಾಲನೆ

ಬೆಂಗಳೂರಿನ ಅವಳ ಹೆಜ್ಜೆ ಸಂಸ್ಥೆಯು ಮೂರನೇ ವರ್ಷದ ‘ಕನ್ನಡತಿ ಉತ್ಸವ 2019’ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ನವೆಂಬರ್ 3, ಮುಂಜಾನೆ 9.30 ರಿಂದ ಮ‘ಹ್ನ 1.30 ರವರೆಗೆ ಬೆಂಗಳೂರಿನ ಬನಶಂಕರಿಯಲ್ಲಿನ ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಜರುಗುವ ಈ ಉತ್ಸವವನ್ನು ನಾತಿಚರಾಮಿ ಖ್ಯಾತಿಯ ನಟಿ ಶರಣ್ಯ ಉದ್ಘಾಟಿಸಲಿದ್ದಾರೆ.

ಈ ವರ್ಷದ ಕನ್ನಡತಿ ಉತ್ಸವದಲ್ಲಿ ಮಹಿಳೆಯರೇ ರಚಿಸಿ, ನಿರ್ದೇಶಿಸಿದ ರಾಜ್ಯ ಮಟ್ಟದ ಅಂತರ ಕಾಲೇಜು ಕಿರುನಾಟಕ ಸ್`ಯನ್ನು ಹಮ್ಮಿಕೊಳ್ಳಲಾಗಿದೆ.
ಕಿರು ನಾಟಕ ಸ್ಪ`ಯ ನಂತರ `ಸ್ತೀನೋಟ` ವಿಷಯಾ‘ರಿತ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಚಲನಚಿತ್ರ ನಿರ್ದೇಶಕ, ನಟ ಬಿ.ಸುರೇಶ, ನಟಿ ಶರಣ್ಯ ಮತ್ತು ಮಾನಸಿಕ ತಜ್ಞೆ ಪದ್ಮಾಕ್ಷಿ ‘ಗವಹಿಸಲಿದ್ದಾರೆ ಎಂದು ಅವಳ ಹೆಜ್ಜೆ ಸ್ಥಾಪಕಿ ಶಾಂತಲಾ ದಾಮ್ಲೆ ತಿಳಿಸಿದ್ದಾರೆ.

This Article Has 3 Comments
  1. Pingback: คาสิโน

  2. Pingback: sex and the city 2 trailer

  3. Pingback: difference between asexual and sexual reproduction

Leave a Reply

Your email address will not be published. Required fields are marked *

Translate »
error: Content is protected !!