ಯಶ್ ಹ್ಯಾಟ್ರಿಕ್ ಸಾಧನೆ

ರಾಕಿಂಗ್ ಸ್ಟಾರ್ ಯಶ್  ನಟನೆಯ ಸತತ ಮೂರು ಚಿತ್ರಗಳು  ಜಗತ್ತಿನಾದ್ಯಂತ ಮೊದಲ ದಿನ 140 ಕೋಟಿಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿವೆ.

ಯಶ್ ನಟನೆಯ ‘ರಾಮಾಯಣ’ ಮೊದಲ ಭಾಗ ಮೊದಲ ದಿನ 155 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ.  ಕೆಜಿಎಫ್ 2 ಚಿತ್ರ ಮೊದಲ ದಿನ ವಿಶ್ವದಾದ್ಯಂತ 160 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ನಂತರ ಅವರು ನಟಿಸಿದ್ದ ಟಾಕ್ಸಿಕ್ ಚಿತ್ರ ಮೊದಲ ದಿನ 140 ಕೋಟಿಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿತ್ತು. ಇದು ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಯಾಗಿದೆ.

ಪ್ರಭಾಸ್ ನಟನೆಯ  ‘ಸಲಾರ್’ ಮತ್ತು ‘ಕಲ್ಕಿ 2898 ಎಡಿ’ ಮೊದಲ ದಿನ 150 ಕೋಟಿಗೂ ಹೆಚ್ಚು ಗ್ರಾಸ್ ಕಲೆಕ್ಷನ್ ಮಾಡಿತ್ತು. ಯಶ್ ಅವರ ನಟನೆಯ ಚಿತ್ರಗಳು 150 ಕೋಟಿ ಕ್ಲಬ್ ಮಾತ್ರವಲ್ಲದೆ 1000 ಕೋಟಿ ಕ್ಲಬ್ ದಾಟಿ ದಾಖಲೆ ಬರೆದಿವೆ.  ಕೆಜಿಎಫ್: ಚಾಪ್ಟರ್ 2- 1,250 ಕೋಟಿ,  ಟಾಕ್ಸಿಕ್ -340 ಕೋಟಿ,  ಕೆಜಿಎಫ್: ಚಾಪ್ಟರ್ 1   250 ಕೋಟಿ ಕಲೆಕ್ಷನ್ ಮಾಡಿವೆ.

ರಿಷಬ್ ಶೆಟ್ಟಿ ಅವರ  ಕಾಂತಾರ: ಚಾಪ್ಟರ್ 1 -850 ಕೋಟಿ,  ಕಾಂತಾರ -450 ಕೋಟಿ ಕಲೆಕ್ಷನ್ ಮಾಡಿವೆ.

—-

 

Be the first to comment

Leave a Reply

Your email address will not be published. Required fields are marked *

Translate »
error: Content is protected !!