Tweet Share Pin it ಅಭಿಮಾನಿಯ ಕಾರ್ ಮೇಲೆ ದರ್ಶನ್ ಆಟೋಗ್ರಾಫ್. July 6, 2018 bcinemas author ಸಿನಿಮಾ ಸುದ್ದಿ 0 Comments ದರ್ಶನ್ ಅಭಿಮಾನಿ ಇತ್ತೀಚಿಗಷ್ಟೆ ಹೊಸ AudiQ7 ಕಾರನ್ನು ಕೊಂಡುಕೊಂಡಿದ್ದರು. ಅದೇ ರೀತಿ ಅದರ ಮೇಲೆ ದರ್ಶನ್ ಆಟೋಗ್ರಾಫ್ ಇರಬೇಕು ಎನ್ನುವ ಆಸೆ ಹೊಂದಿದ್ದರು. ಇದೀಗ ಅವರ ಆಸೆಯನ್ನು ದರ್ಶನ್ ನೆರವೇರಿಸಿದ್ದಾರೆ. ಅಭಿಮಾನಿಯ ಕಾರಿನ ಮೇಲೆ ದರ್ಶನ್ ಆಟೋಗ್ರಾಫ್ ಹಾಕಿದ್ದಾರೆ. Post Views: 706 Post navigation Next Articleಬಿಡುಗಡೆಯಾಯ್ತ ‘ಎಂಎಲ್ಎ’ ಚಿತ್ರದ ಟ್ರೈಲರ್Previous Articleಎನ್ ಟಿ ರಾಮರಾವ್ ಅವರ ಬಯೋಪಿಕ್ ಗೆ ವಿದ್ಯಾ ಬಾಲನ್ ನಾಯಕಿ! Related Articles ಸಿನಿಮಾ ಸುದ್ದಿ ಡಿಕನ್ಸ್ಟ್ರಕ್ಟ್ ನ ಅಧಿಕೃತ ಬ್ರ್ಯಾಂಡ್ ಪಾರ್ಟ್ನರ್ ಆಗಿ ಅನಿರುದ್ಧ್ ರವಿಚಂದರ್ ಘೋಷಣೆ ಸಿನಿಮಾ ಸುದ್ದಿ ಡಾಲಿ ಧನಂಜಯ್ ನಟನೆಯ ‘ಅಣ್ಣ from Mexico’ ಟೀಸರ್ ರಿಲೀಸ್ ಸಿನಿಮಾ ಸುದ್ದಿ ವಿಚಾರಣೆಗೆ ಹಾಜರಾಗಲ್ಲ ಎಂದ ಮೊನಾಲಿಸಾ ಪತಿ ಸಿನಿಮಾ ಸುದ್ದಿ ‘ರಾಕಾ’ದಿಂದ ದೀಪಿಕಾ ಹೊರಗೆ? Be the first to comment Leave a Reply Cancel replyYour email address will not be published. Required fields are marked *Name * Email * Website Comment *
Be the first to comment