Tweet Share Pin it ಅಭಿಮಾನಿಯ ಕಾರ್ ಮೇಲೆ ದರ್ಶನ್ ಆಟೋಗ್ರಾಫ್. July 6, 2018 bcinemas author ಸಿನಿಮಾ ಸುದ್ದಿ 0 Comments ದರ್ಶನ್ ಅಭಿಮಾನಿ ಇತ್ತೀಚಿಗಷ್ಟೆ ಹೊಸ AudiQ7 ಕಾರನ್ನು ಕೊಂಡುಕೊಂಡಿದ್ದರು. ಅದೇ ರೀತಿ ಅದರ ಮೇಲೆ ದರ್ಶನ್ ಆಟೋಗ್ರಾಫ್ ಇರಬೇಕು ಎನ್ನುವ ಆಸೆ ಹೊಂದಿದ್ದರು. ಇದೀಗ ಅವರ ಆಸೆಯನ್ನು ದರ್ಶನ್ ನೆರವೇರಿಸಿದ್ದಾರೆ. ಅಭಿಮಾನಿಯ ಕಾರಿನ ಮೇಲೆ ದರ್ಶನ್ ಆಟೋಗ್ರಾಫ್ ಹಾಕಿದ್ದಾರೆ. Post Views: 694 Post navigation Next Articleಬಿಡುಗಡೆಯಾಯ್ತ ‘ಎಂಎಲ್ಎ’ ಚಿತ್ರದ ಟ್ರೈಲರ್Previous Articleಎನ್ ಟಿ ರಾಮರಾವ್ ಅವರ ಬಯೋಪಿಕ್ ಗೆ ವಿದ್ಯಾ ಬಾಲನ್ ನಾಯಕಿ! Related Articles ಸಿನಿಮಾ ಸುದ್ದಿ ದಿಗಂತ್ ಹೊಸ ಸಿನಿಮಾ ಘೋಷಣೆ ಸಿನಿಮಾ ಸುದ್ದಿ ರನ್ಯಾ ರಾವ್ ವರ್ಷದ ಬಳಿಕ ಬಿಡುಗಡೆ ಸಿನಿಮಾ ಸುದ್ದಿ ದೇವರಕೊಂಡ ಹೊಸ ಸಿನಿಮಾ ಘೋಷಣೆ ಸಿನಿಮಾ ಸುದ್ದಿ ಸಂಕೇತ ಭಾಷೆಯಲ್ಲಿ ಬರಲಿದೆ ಸಂಜಯ್ ದತ್ ಚಿತ್ರ! Be the first to comment Leave a Reply Cancel replyYour email address will not be published. Required fields are marked *Name * Email * Website Comment *
Be the first to comment