ಮನರಂಜನೆಗೆ ಮತ್ತೊಂದು ಹೆಸರೇ ಜೀ಼ ಕನ್ನಡ. ಜನಪ್ರಿಯ ಧಾರಾವಾಹಿಗಳಿಂದ ಈಗಾಗಲೇ ವೀಕ್ಷಕರ ಮನೆ ಗೆದ್ದ ಜೀ಼ ಕನ್ನಡ ಸೂಪರ್ ಹಿಟ್ ಸಂಚಿಕೆಗಳನ್ನು ನಿಮ್ಮ ಮುಂದೆ ತರುತ್ತಿದೆ. ಹೊಸ ವರ್ಷಕ್ಕೆ ತನ್ನ ವೀಕ್ಷಕರಿಗೆ ಡಬಲ್ ಧಮಾಕ ನೀಡಲು ಸಜ್ಜಾಗಿದೆ.
‘ಶ್ರೀರಸ್ತು ಶುಭಮಸ್ತು’ ಪ್ರತಿದಿನ ಸಂಜೆ 6 ಗಂಟೆಗೆ, ‘ಪುಟ್ಟಕ್ಕನ ಮಕ್ಕಳು’ ಪ್ರತಿದಿನ ಸಂಜೆ 6:30ಕ್ಕೆ, ‘ಅಮೃತಧಾರೆ’ ಪ್ರತಿದಿನ ಸಂಜೆ 7 ಗಂಟೆಗೆ, ‘ಅಣ್ಣಯ್ಯ’ ಸೋಮವಾರದಿಂದ-ಶುಕ್ರವಾರದವರೆಗೆ ರಾತ್ರಿ 7:30ಕ್ಕೆ, ‘ಲಕ್ಷ್ಮಿ ನಿವಾಸ’ ಸೋಮವಾರದಿಂದ-ಶುಕ್ರವಾರದವರೆಗೆ ರಾತ್ರಿ 8-9 ಗಂಟೆಗೆ, ‘ಶ್ರಾವಣಿ ಸುಬ್ರಮಣ್ಯ’ ಸೋಮವಾರದಿಂದ-ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ, ‘ಸೀತಾ-ರಾಮ’ ಸೋಮವಾರದಿಂದ-ಶುಕ್ರವಾರದವರೆಗೆ ರಾತ್ರಿ 9:30ಕ್ಕೆ ಹಾಗು ‘ಬ್ರಹ್ಮಗಂಟು’ ಸೋಮವಾರದಿಂದ-ಶುಕ್ರವಾರದವರೆಗೆ ರಾತ್ರಿ 10 ಗಂಟೆಗೆ ಧಾರಾವಾಹಿಗಳು ಹಲವಾರು ತಿರುವುಗಳೊಂದಿಗೆ ಸೂಪರ್ ಹಿಟ್ ಸಂಚಿಕೆಯ ಜೊತೆಗೆ ನಿಮಗೆ ಮನರಂಜನೆ ನೀಡಲಿವೆ.
ತಪ್ಪದೇ ಸೋಮವಾರದಿಂದ ಶುಕ್ರವಾರದವರೆಗೆ ಜೀ಼ ಕನ್ನಡ ವಾಹಿನಿಯನ್ನು ವೀಕ್ಷಿಸಿ ಸೂಪರ್ ಹಿಟ್ ಸಂಚಿಕೆಯನ್ನು ಸಂಭ್ರಮಿಸಿ.
Be the first to comment