ಫಿಟ್ನೆಸ್ ಚ್ಯಾಲೆಂಜ್ ಸ್ವೀಕರಿಸಿದ ಕಿರಿಕ್ ಬೆಡಗಿ
ಈಗಾಗ್ಲೇ ಸಾಕಷ್ಟು ಸಲೆಬ್ರಿಟಿಗಳು ಫಿಟ್ನೆಸ್ ಚ್ಯಾಲೆಂಜನ್ನ ಸ್ವೀಕರಿಸಿರೋದು ಗೊತ್ತೇ ಇದೆ. ಇದೀಗ ಸ್ಯಾಂಡಲ್ವುಡ್ ಕ್ರಶ್, ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಕೂಡ ಫಿಟ್ನೆಸ್ ಚ್ಯಾಲೇಂಜ್ ಸ್ವೀಕರಿಸಿದ್ದಾರೆ. ಅಷ್ಟೇ ಅಲ್ಲ ವಿಡಿಯೋ ಮೂಲಕ ರಶ್ಮಿಕಾ ನಟಿ ಸಂಯುಕ್ತ ಹೆಗ್ಡೆ, ದಿಗಂತ್ ,ರುಕ್ಷಾರ್, ಪೂಜಾ ಮತ್ತು ಟ್ರೈನರ್ ಆದಿ ಅವ್ರಿಗೆ ಈ ಚಾಲೆಂಜನ್ನ ಹಾಕಿದ್ದಾರೆ. ಸದ್ಯ ಇದೀಗ ರಶ್ಮಿಕಾ ವರ್ಕೌಟ್ ಮಾಡ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
Pingback: Website
Pingback: azure DevOps consulting companies
Pingback: 165cm love doll
Pingback: Sexual assault