ಸಿನಿಮಾ ಅಂತರಂಗ ಚಲನ ಚಿತ್ರೋತ್ಸವಕ್ಕೆ 16 ಚಲನಚಿತ್ರಗಳು ಆಯ್ಕೆ

ಎರಡನೇ ವರ್ಷದ ಸಿನಿಮಾ ಅಂತರಂಗ ಚಲನ ಚಿತ್ರೋತ್ಸವಕ್ಕೆ 16 ಚಲನಚಿತ್ರಗಳು ಆಯ್ಕೆ ಆಗಿವೆ.

ಫಿಲ್ಮಾಹಾಲಿಕ್ ಫೌಂಡೇಶನ್ ವತಿಯಿಂದ ಎರಡನೇ ವರ್ಷದ ಸಿನಿಮಾ ಅಂತರಂಗ (cff2021) ಚಲನಚಿತ್ರೋತ್ಸವ ಡಿಸೆಂಬರ್ 25 ನೇ ತಾರೀಕು ನಡೆಯಲಿದೆ.

ದಾರಿ ಯಾವುದಯ್ಯ ವೈಕುಂಟಕೆ,  ದೇವರಕನಸು – Dream of God,  ಕಾನ್ಸಿಕ್ವೆನ್ಸ್ ಕರ್ಮ,  ಲಕ್ಕಿ ಲಾಕ್ಡೌನ್,  ದ್ವಿಭಾಜಕ, ಸಂಬಾಲ್ – A Musical Invention,  ದಿ ಮಿರಾಜ್ ಆಫ್ ಡ್ರ್ಯಾಗನ್ ಫ್ಲೈ,  ಕೇರಳ ಪ್ಯಾರಡಿಸೋ,  ಮೈ ನೇಮ್ ಇಸ್ ಅನಂಧನ್,  ಡ್ರಾಮಾ,  ಡ್ಯಾಡ್…ಹೋಲ್ಡ್ ಮೈ ಹ್ಯಾಂಡ್,  ಆನ್ ಅ ಕ್ವೆಸ್ಟ್, ದನಗಳು,  ಮಂತ್ರಿ ಹ್ಯಾಂಡ್ಸಂ ಸೋಲ್ಸ್, ಕಟ್ಟಿಲ್, ಕವಡೆ ಕಾಸಿನ ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆ ಆಗಿವೆ.

ಈ ಚಿತ್ರೋತ್ಸವಕ್ಕೆ ಇಂಡಿಯನ್ ಫಿಲಂ ಮೇಕರ್ಸ್ ಅಸೋಸಿಯೇಷನ್, ಭಾರತ ಸಾರಥಿ ಪತ್ರಿಕೆ ಹಾಗೂ ನ್ಯೂಸ್ ಚಾನೆಲ್, ಅಂಜನಾದ್ರಿ ಕೋಪರೇಟಿವ್ ಸೊಸೈಟಿ, ಮಾರುತಿ ಮೆಡಿಕಲ್ಸ್ ಪ್ರಾಯೋಜಕ ರಾಗಿದ್ದಾರೆ. ಮಾಧ್ಯಮಗಳಾದ  ಐಕಾಚ್ ಮೀಡಿಯಾ, ಚಿತ್ತಾರ, ಸಿನಿ ಲಹರಿ, ಬಿ ಸಿನಿಮಾಸ್, ನಮ್ಮ ಸೂಪರ್ ಸ್ಟಾರ್ಸ್, ಎಂಎಂಎಂ ಮೀಡಿಯಾ, ಸ್ಟಾರ್ ಕನ್ನಡ, ರಿಯಲ್ ಟೈಮ್ಸ್, ಸಿರಿ ಟಿವಿ, ಹೈಬ್ರಿಡ್ ನ್ಯೂಸ್, ಫಿಲ್ಮಗಪ್ಪ, ಮಯೂರಿ ಮೀಡಿಯಾ ಬೆಂಬಲ ನೀಡಲಿವೆ.


 

Be the first to comment

Leave a Reply

Your email address will not be published. Required fields are marked *

Translate »
error: Content is protected !!