25 ದಿನಗಳನ್ನು ಪೂರೈಸಿದ ಸಂಭ್ರಮದಲ್ಲಿ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿದ ‘5 ಅಡಿ 7 ಅಂಗುಲ’ಚಿತ್ರತಂಡ

ಅಕ್ಟೋಬರ್​ 16 ರಂದು ರೀ ರಿಲೀಸ್ ಆಗಿದ್ದ ಸಿನಿಮಾ :

ಮಾರ್ಚ್ 13 ರಂದು ಮೊದಲ ಬಾರಿ ಸಿನಿಮಾ ಬಿಡುಗಡೆಯಾಗಿತ್ತು :

ಕಳೆದ ವಾರ ತೆರೆಕಂಡ ‘5ಅಡಿ 7ಅಂಗುಲ’ಚಿತ್ರ ಪ್ರೇಕ್ಷಕರು ಜೈ ಎಂದಿದ್ದು,ಯಶಸ್ವಿ ನತ್ತ ದಾಪುಗಾಲು ಹಾಕುತ್ತಿದೆ. ನಿರ್ಮಾಪಕ ಮತ್ತು ನಿರ್ದೇಶಕ ನಂದಳಿಕೆ ನಿತ್ಯಾನಂದ ಪ್ರಭು ಅವರು ಸೇರಿದಂತೆ ಚಿತ್ರತಂಡ ಖುಷಿಯಾಗಿದೆ. ಚಿತ್ರದ ಹೆಸರಿನಲ್ಲೇ ಕುತೂಹಲವಿದೆ. ಆ ಕುತೂಹಲ ಕೊನೆಯ ತನಕ ಉಳಿಯುವಂಥ ಕತೆಯೇ 5 ಅಡಿ 7 ಅಂಗುಲ ಸಿನಿಮಾ. ಹೊಸಬರ ಚಿತ್ರವಾದರೂ ಕತೆಯಲ್ಲಿನ ಗಟ್ಟಿತನ ಚಿತ್ರವನ್ನು ಕೊನೆಯವರೆಗೆ ಆಸಕ್ತಿಯಿಂದ ನೋಡುವಂತೆ ಮಾಡುತ್ತದೆ.

25 ದಿನಗಳನ್ನು ಪೂರೈಸಿದ ಸಂಭ್ರಮದಲ್ಲಿ ಕೇಕ್ ಕತ್ತರಿಸಿ ಸಂಭ್ರಮ ಆಚರಿಸಿದ ‘5 ಅಡಿ 7 ಅಂಗುಲ’ಚಿತ್ರತಂಡ ಅದರ ಫೋಟೋಗಳು ಇಲ್ಲಿವೆ.

 

 

Be the first to comment

Leave a Reply

Your email address will not be published. Required fields are marked *

Translate »
error: Content is protected !!