‘ಕೆ ಜಿ ಎಫ್’ ಮೊದಲ ಅಧ್ಯಾಯ ಅವಧಿ 150 ನಿಮಿಷ!

ಎಲ್ಲ ಕನ್ನಡ ಸಿನಿಮಾಭಿಮಾನಿಗಳಲ್ಲಿ ಒಂದು ಹೊಸ ಉತ್ಸಾಹವನ್ನು ಹುಟ್ಟು ಹಾಕಿರುವ ‘ಕೆ ಜಿ ಎಫ್’ ಸಿನಿಮಾ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿದೆ. ವರ್ಷಾಂತ್ಯದಲ್ಲಿ ರಾಕಿಂಗ್ ಸ್ಟಾರ್ ದರ್ಬಾರ್ ನಡೆಸಲು ಬರುತ್ತಿದ್ದಾರೆ.

‘ಕೆಜಿಎಫ್’ ಚಿತ್ರಕ್ಕಾಗಿ ಕಾಯ್ತಿದ್ದಾರಂತೆ ಈ ಬಾಲಿವುಡ್ ನಟ.! ಬಿಡುಗಡೆಗೆ ಸಿದ್ಧವಾಗಿರುವ ಈ ಸಿನಿಮಾದ ಮತ್ತೊಂದು ಪ್ರಮುಖ ವಿಚಾರ ಈಗ ಬಹಿರಂಗವಾಗಿದೆ. ‘ಕೆ ಜಿ ಎಫ್’ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಸಿನಿಮಾದ ಅವಧಿ ಎಷ್ಟು ಎಂಬ ಕುತೂಹಲಕ್ಕೆ ಇದೀಗ ಉತ್ತರ

‘KGF’ಗೆ ಪೈಪೋಟಿ ನೀಡಲು ಡಿಸೆಂಬರ್ ಗೆ ಬರ್ತಿರೋ ಕನ್ನಡ ಸಿನಿಮಾಗಳಿವು ‘ಕೆ ಜಿ ಎಫ್’ ಮೊದಲ ಭಾಗದ ಫಸ್ಟ್ ಕಾಫಿ ಸಿದ್ಧವಾಗಿದ್ದು, ಸಿನಿಮಾದ ಅವಧಿ 150 ನಿಮಿಷ ಇದೆಯಂತೆ. ಎರಡುವರೆ ಗಂಟೆಗಳಲ್ಲಿ ಮೊದಲ ಭಾಗದ ‘ಕೆ ಜಿ ಎಫ್’ ಕಹಾನಿಯನ್ನು ಹೇಳಲಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್

This Article Has 1 Comment
  1. Pingback: Login Area

Leave a Reply

Your email address will not be published. Required fields are marked *

Translate »
error: Content is protected !!