ಹೃದಯಾಘಾತದಿಂದ ನಟ ಚಿರಂಜೀವಿ ಸರ್ಜಾ ನಿಧನ..!

ಸ್ಯಾಂಡಲ್ ಒಟ್ಟಿನಲ್ಲಿ ಕರಾಳ ಛಾಯೆ ಆವರಿಸಿಕೊಂಡಿದೆ. ಚಿತ್ರೋದ್ಯಮ ಕುಟುಂಬದಿಂದ ಬಂದಂತಹ ನಟ ಚಿರಂಜೀವಿ ಸರ್ಜಾ ಉಸಿರಾಟದ ತೊಂದರೆಯಿಂದ ಜಯನಗರ ಅಪೋಲೊ ಆಸ್ಪತ್ರೆಯಲ್ಲಿ ಇಂದು ಮದ್ಯಾಹ್ನ 3:40ರ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬೆಂಗಳೂರಿನ ಜಯನಗರದ ಅಪೋಲೊ ಆಸ್ಪತ್ರೆಗೆ ಸಹೋದರ ದೃವ ಸರ್ಜಾ, ಅರ್ಜುನ್ ಸರ್ಜಾ ಮತ್ತು ಚಲನಚಿತ್ರ ನಿರ್ಮಾಪಕರು ಬೇಟಿ. ಚಿರಂಜೀವಿ ಸರ್ಜಾ ಅವರಿಗೆ ಇನ್ನೂ 39 ವರ್ಷ. ಕಳೆದ ಎರಡು ವರ್ಷಗಳ ಹಿಂದೆ ನಟಿ ಮೇಘನಾ ರಾಜ್ ವಿವಾಹವಾಗಿದ್ದರು,

ಸುಮಾರು ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಈ ನಟ “ವಾಯುಪುತ್ರ” ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಿತರಾಗಿದ್ದರು, ಅರ್ಜುನ್ ಸರ್ಜಾ ಅವರ ಸಹೋದರಿ ಪುತ್ರರಾದ ಚಿರಂಜೀವಿ ಸರ್ಜಾ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇಡೀ ಚಿತ್ರೋದ್ಯಮ ಒಬ್ಬ ಪ್ರತಿಭಾನ್ವಿತ ಕಲಾವಿದನನ್ನು ಕಳೆದುಕೊಂಡು ದುಃಖ ತೃಪ್ತವಾಗಿದೆ.ದೆ.

This Article Has 3 Comments
  1. Pingback: Digital Transformation

  2. Pingback: الفيس

  3. Pingback: sex and gender mooroo

Leave a Reply

Your email address will not be published. Required fields are marked *

Translate »
error: Content is protected !!