ನಾಲ್ಕು ತಲೆಮಾರಿನ ಕಥನ

ಎರಡು ವರ್ಷದ ಹಿಂದೆ ಮಹೂರ್ತ ಆಚರಿಸಿಕೊಂಡ ತೆಲುಗು ತಂಡದ ಸುವರ್ಣ ಸುಂದರಿ ಚಿತ್ರವು ಬಿಡುಗಡೆ ಹಂತಕ್ಕೆ ಬಂದಿದೆ. ಕ್ರಿ.ಶ 1508 ರಿಂದ ಪ್ರಸಕ್ತ 2018ರ ವರೆಗಿನ ನಾಲ್ಕು ತಲೆಮಾರಿನ ಕತೆಯಾಗಿದೆ. ಕೃಷ್ಣದೇವರಾಯ ಅವಧಿಯಲ್ಲಿ ರಾಜಾ ಮಹಾದೇರೆಡ್ಡಿ ಸಾಮ್ರಾಜ್ಯದಲ್ಲಿ ನಡೆದ ಘಟನೆಗಳನ್ನು ಸನ್ನಿವೇಶಕ್ಕೆಬಳಸಲಾಗಿದೆ. ಸಾಮಾನ್ಯ ಸಿನಿಮಾವಾಗಿರದೆ ಶೇಷ ಚಿತ್ರವಾಗಿದೆ. ಟ್‌ಸ್‌ ಇರೋಲ್ಲ. ಸ್ಟಂಟ್‌ಸ್‌ ಇರುತ್ತದೆ. ಕೇರಳ, ಹೈದರಾಬಾದ್, ಬೀದರ್, ‘ಾನಸೌ‘ ರಸ್ತೆ, ನೈಸ್ ರೋಡ್‌ಗಳಲ್ಲಿ 90 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕತೆಗೆ ಪೂರಕವಾಗಿ 50 ನಿಷ ಗ್ರಾಫಿಕ್‌ಸ್‌ ಇರಲಿದೆ. ನಾಯಕಿಯಾಗಿ ಡೆಹರಡನ್ ಮೂಲದ ಸಾಕ್ಷಿ ಎರಡು ತಲೆಮಾರುಗಳಲ್ಲಿ ಕಾಣಿಸಿಕೊಂಡಿದ್ದಾಾರೆ. ಪ್ರಾರಂದ ಅವಧಿಯಲ್ಲಿ ಸಾಕುಮಾರ್, 1960ರ ಕಲೆಕ್ಟರ್ ಪಾತ್ರದಲ್ಲಿ ತಿಲಕ್ ನಟನೆ ಇದೆ. ಮತ್ತೊೊಬ್ಬ ನಾಯಕಿ ಪೂರ್ಣ ಮತ್ತು ಜಯಪ್ರದ ಪಾತ್ರದ ವರವನ್ನು ತಂಡವು ಹೇಳಿಕೊಂಡಿಲ್ಲ. ಎರಡು ಹಾಡುಗಳಿಗೆ ಸಾುಕಾರ್ತಿಕ್ ಸಂಗೀತ ಸಂಯೋಜಿಸಿದ್ದಾರೆ.

ಇತಿಹಾಸ ಷಯದಲ್ಲಿ ಪದ ಪಡೆದುಕೊಂಡಿರುವ ಎಂ.ಎಸ್.ಎನ್.ಸೂರ್ಯ ಕತೆ ಬರೆದು ಅಕ್ಕ ನಿರ್ಮಾಣ ಮಾಡುತ್ತಿರುವ ಚಿತ್ರಕ್ಕೆ ಚೂಚ್ಚಲಬಾರಿ ಆಕ್ಷನ್ ಕಟ್ ಹೇಳಿದ್ದಾಾರೆ. ಬಾಹುಬಲಿ-2 ಚಿತ್ರದ ಸೆಕೆಂಡ್ ಕ್ಯಾಮಾರಮನ್ ಯಲ್ಲಮಹಂತಿಈಶ್ವರ್ ಛಾಯಗ್ರಹಣ, ರಾಮ್‌ಸುಂಕರ ಸಾಹಸದೆ. ಅನುಷ್ಕಾಾಶೆಟ್ಟಿ ಅಭಿನಯದ ಆರುಂತಿ ಮಾಡುವ ಸಂದರ್ದಲ್ಲಿ ತಂತ್ರಜ್ಘಾನ ಅಷ್ಟೋದು ಮುಂದುವರೆದಿರಲಿಲ್ಲ. ಈ ಸಿನಿಮಾಗೆ ಇಂದಿನ ಟೆಕ್ನಾಲಜಿಯನ್ನು ಬಳಸಿಕೊಂಡಿದ್ದರಿಂದ ದೃಶ್ಯಗಳು ನೋಡುಗರಿಗೆ ಇಷ್ಟವಾಗಬಹುದೆಂದು ತಂಡವು ಆಶಾ‘ವನೆಯಲ್ಲಿದೆ. ಆರು ಕೋಟಿಯಲ್ಲಿ ಮುಗಿಸಬೇಕಾಗಿದ್ದ ಚಿತ್ರವು ಪ್ರಚಾರದ ಹಂತಕ್ಕೆ ಬರುವ ಹೊತ್ತಿಗೆ ಹತ್ತು ಕೋಟಿಗೆ ಬಂದು ನಿಂತಿದೆ. ಚಿಂತೆ ಮಾಡದೆ ಎಂ.ಎನ್.ಲಕ್ಷೀ ಖರ್ಚು ಮಾಡಿದ್ದಾಾರೆ. ಶನಿವಾರ ಸಿನಿಮಾದ ಟ್ರೈಲರ್ ಲೋಕಾರ್ಪಣೆಗೊಂಡಿತು. ಕನ್ನಡ ಹಾಗೂ ತೆಲುಗು ‘ಷೆಯಲ್ಲಿ ಏಕಕಾಲಕ್ಕೆ ಮುಂದಿನ ತಿಂಗಳು ಬಿಡುಗಡೆ ಮಾಡಲು ನಿರ್ಮಾಪಕರು ಸಿದ್ದತೆಗಳನ್ನು ಮಾಡಿಕೊಂಡಿದ್ದಾಾರೆ.

This Article Has 1 Comment
  1. Pingback: فيس

Leave a Reply

Your email address will not be published. Required fields are marked *

Translate »
error: Content is protected !!